Bond Ravi releases across theaters in Karnataka
ಬಾಂಡ್ ರವಿ ಇಂದು ತೆರೆಗೆ
![ಬಾಂಡ್ ರವಿ ಇಂದು ತೆರೆಗೆ](https://www.cininewskannada.com/wp-content/uploads/2022/12/bondravi_84589.jpg)
ಪ್ರಮೋದ್, ಕಾಜಲ್ ಕುಂದರ್ ಅಭಿನಯದ `ಬಾಂಡ್ ರವಿ’ ತೆರೆಗೆ ಬಂದಿದೆ.ಪ್ರಜ್ವಲ್ ಎಸ್.ಪಿ ನಿರ್ದೇಶನವಿದೆ.
ಮಾಸ್ ಆಕ್ಷನ್ ಲವ್ ಸ್ಟೋರಿ ಕತೆ ಒಳಗೊಂಡಿದೆ.
ಒಳ್ಳೆ ಕಥೆ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆ ಬಾಂಡ್ ರವಿ. ಕಥೆ ಕೇಳಿದಾಗಿಂದ ಬಾಂಡ್ ರವಿ ಪಾತ್ರ ನನ್ನನ್ನು ಕಾಡಿತ್ತು. ಅಷ್ಟು ಇಷ್ಟವಾಗಿತ್ತು ಒಳ್ಳೆ ಕಂಟೆಂಟ್, ಒಳ್ಳೆ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ. ಎಲ್ಲರೂ ಸಿನಿಮಾ ನೋಡಿ ಎಂದರು ಪ್ರಮೋದ್
ನರಸಿಂಹಮೂರ್ತಿ.ವಿ ಬಂಡವಾಳ ಹಾಕಿದ್ದಾರೆ.ನಿರ್ದೇಶಕ ಪ್ರಜ್ವಲ್ ಎಸ್.ಪಿ ಮಾತನಾಡಿ ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಎಂದರು.
ಮಲ್ಲಿಕಾರ್ಜುನ್ ಕಾಶಿ,ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣವಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.