Movie Review : O revolved around spirit and vamachara
ದೆವ್ವ, ವಾಮಾಚಾರದ ಸುತ್ತ ‘ಓ’

ಚಿತ್ರ: ಓ
ನಿರ್ದೇಶನ: ಮಹೇಶ್ ಸಿ.ಅಮ್ಮಲ್ಲಿದೊಡ್ಡಿ
ತಾರಾಗಣ; ಮಿಲನಾ ನಾಗರಾಜ್, ಅಮೃತ ಅಯ್ಯಂಗಾರ್, ಸಿದ್ದು ಮೂಲಿಮನಿ,ಸಂಗೀತ, ರಮೇಶ್ ಪಂಡಿತ್, ಸುಚೇಂದ್ರ ಪ್ರಸಾದ್, ಮಾಸ್ಟರ್ ಅಲಾಪ್ ಮತ್ತಿತರರು
ರೇಟಿಂಗ್: ** * 3/4
ಪ್ರೀತಿ, ಪ್ರೇಮ, ದೆವ್ವದ ಕಲ್ಪನೆ, ವಾಮಾಚಾರ ಮತ್ತು ಅದರ ಸುತ್ತಲೇ ಸಾಗಿರುವ ಹಾರರ್ ಚಿತ್ರ “ಓ”. ಇದುವರೆಗೂ ಬಂದಿರುವ ಹಾರರ್ ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಎನ್ನುವಂತೆ ಮೂಡಿಬಂದಿದೆ.
ಕೆಲವೇ ಕೆಲವು ಪಾತ್ರಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಮಹೇಶ್ ಸಿ ಅಮ್ಮಲದೊಡ್ಡಿ ಅಲ್ಲಲ್ಲಿ ಭಯ ಬೀಳಿಸುವ, ಹದಿ ಹರೆಯುವರನ್ನು ಗುರಿಯಾಗಿಟ್ಟುಕೊಂಡ ಹುಡುಗಿಯರ ಪಾರ್ಟಿ, ಸಂಭಾಷಣೆಯ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಪ್ರೇಕ್ಷಕರಿಗೆ ಇಷ್ಟವಾಗಲಿದೆ.