Movie Review : Seethayana - Romantic love story with thriller touch
ಮುದ್ದಾದ ಪ್ರೇಮಕಥೆಗೆ ಥ್ರಿಲ್ಲರ್ ಸ್ಪರ್ಶ
ಚಿತ್ರ: ಸೀತಾಯಣ
ನಿರ್ದೇಶಕ: ಪ್ರಭಾಕರ್ ಆರಿಪ್ಕಾ
ತಾರಾಗಣ: ಅಕ್ಷಿತ್ ಶಶಿಕುಮಾರ್,ಅನಹಿತಾಭೂಷಣ್,
ಹಿತೇಶ್, ಮೇಘನಾಗೌಡ,ಅಜಯ್‍ಘೋಷ್, ಮಧುಸೂದನ್ ಮತ್ತಿತರರು
ರೇಟಿಂಗ್ : * * * 3/5
ಪ್ರೀತಿ, ಪ್ರೇಮ, ವಿವಾಹ ಹೀಗೆ ಥ್ರಿಲ್ಲರ್ ಅಂಶಗಳನ್ನು ಮುಂದಿಟ್ಟುಕೊಂಡು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ ‘ಸೀತಾಯಣ’.
ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಚಿತ್ರರಂಗದಲ್ಲಿ ಭರವಸೆಯ ನಟನಾಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ. ನವ ನಟನ ಅಭಿನಯಕ್ಕೆ ಅಭಿಮಾನಿಗಳು ಫಿಧಾ ಆಗಿದ್ದಾರೆ.