How much should a person sleep in a day?
ನಿದ್ರೆ ಏಷ್ಟು ಮಾಡಬೇಕು?
ಮನುಷ್ಯನಿಗೆ ನಿದ್ರೆ ಮುಖ್ಯ. ಆದರೆ ಎಷ್ಟು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. ಒಬ್ಬ ಮನುಷ್ಯ ಕನಿಷ್ಟ ದಿನಕ್ಕೆ 8 ಗಂಟೆ ನಿದ್ದೆ ಮಾಡಬೇಕು ಅದು ಹೆಚ್ಚು ಕಡಿಮೆ ಆದರೂ ಆರೋಗ್ಯದ ಮೇಲೆ ಹೆಚ್ಚು ಕಡಿಮೆ ಆಗುವ ಸಾದ್ಯತೆಗಳಿವೆ.
ಅದರಲ್ಲಿಯೂ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡಿದರೆ ಆರೋಗ್ಯದ ಮೇಲೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ನಿದ್ರೆ ಆರೋಗ್ಯಕ್ಕೆ ಅತಿ ಮುಖ್ಯ ಅಗತ್ಯವಿರುವಷ್ಟು ನಿದ್ರೆ ಮಾಡುವುದುರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.