A double whammy of interesting stories from Zee Channel for the New Year

ಹೊಸ ವರ್ಷಕ್ಕೆ ಜೀ ವಾಹಿನಿಯಿಂದ ಕುತೂಹಲದ ಕಥೆಗಳ ಡಬ್ಬಲ್ ಧಮಾಕ - CineNewsKannada.com

ಹೊಸ ವರ್ಷಕ್ಕೆ ಜೀ ವಾಹಿನಿಯಿಂದ ಕುತೂಹಲದ ಕಥೆಗಳ ಡಬ್ಬಲ್ ಧಮಾಕ

ಮನರಂಜನೆಗೆ ಮತ್ತೊಂದು ಹೆಸರೇ ಜೀû ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ವೀಕ್ಷಕರ ಮನೆ ಗೆದ್ದ ಜೀû ಕನ್ನಡ ಸೂಪರ್ ಹಿಟ್ ಸಂಚಿಕೆಗಳನ್ನು ನಿಮ್ಮ ಮುಂದೆ ತರುತ್ತಿದೆ. ಹೊಸ ವರ್ಷಕ್ಕೆ ತನ್ನ ವೀಕ್ಷಕರಿಗೆ ಡಬಲ್ ಧಮಾಕ ನೀಡಲು ಸಜ್ಜಾಗಿದೆ.

‘ಶ್ರೀರಸ್ತು ಶುಭಮಸ್ತು’ ಪ್ರತಿದಿನ ಸಂಜೆ 6 ಗಂಟೆಗೆ, ‘ಪುಟ್ಟಕ್ಕನ ಮಕ್ಕಳು’ ಪ್ರತಿದಿನ ಸಂಜೆ 6:30ಕ್ಕೆ, ‘ಅಮೃತಧಾರೆ’ ಪ್ರತಿದಿನ ಸಂಜೆ 7 ಗಂಟೆಗೆ, ‘ಅಣ್ಣಯ್ಯ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 7:30ಕ್ಕೆ, ‘ಲಕ್ಷ್ಮಿ ನಿವಾಸ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 8-9 ಗಂಟೆಗೆ ಪ್ರಸಾರ ಕಾಣಲಿದೆ.

‘ಶ್ರಾವಣಿ ಸುಬ್ರಮಣ್ಯ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ, ‘ಸೀತಾ-ರಾಮ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹಾಗು ‘ಬ್ರಹ್ಮಗಂಟು’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ಸೂಪರ್ ಹಿಟ್ ಸಂಚಿಕೆಯ ಜೊತೆಗೆ ನಿಮಗೆ ಮನರಂಜನೆ ನೀಡಲಿವೆ.

ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡ ವಾಹಿನಿಯನ್ನು ವೀಕ್ಷಿಸಿ ಸೂಪರ್ ಹಿಟ್ ಸಂಚಿಕೆಗಳು ಕುತೂಹಲದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin