The song "Nanu Dilli Halli" from the movie Dharmam attracted attention.

ಗಮನ ಸೆಳೆದ ಧರ್ಮಂ ಚಿತ್ರದ “ನಾನು ದಿಲ್ಲಿ ಹಳ್ಳಿ ” ಹಾಡು - CineNewsKannada.com

ಗಮನ ಸೆಳೆದ ಧರ್ಮಂ ಚಿತ್ರದ “ನಾನು ದಿಲ್ಲಿ ಹಳ್ಳಿ ” ಹಾಡು

ಶೇಕ್ ಇಟ್ ಪುಷ್ಪಾವತಿಯ ಐಶ್ವರ್ಯ ರಂಗರಾಜನ್ ಹಾಡಿರಿವ “ಧರ್ಮಂ” ಚಿತ್ರದ “ನಾನು ದಿಲ್ಲಿ ಹಳ್ಳಿ ” ಹಾಡು ಪಡ್ಡೆ ಹುಡಗರ ಮನಸೆಳೆವಂತಿದೆ.

ಧರ್ಮಂ ಚಿತ್ರ,ಶಾಂತ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಡಾ. ಎಸ್. ಕೆ. ರಾಮಕೃಷ್ಣ ನಿರ್ಮಾಣದ ನಾಗಮುಖ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರದ ನಾನು ದಿಲ್ಲಿ ಹಳ್ಳಿ ಎಂಬ ಹಾಡು ಬಿಡುಗಡೆಯಾಗಿದೆ.

ಐಟಂ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ನಾಗಮುಖ ಸಾಹಿತ್ಯ ಬರೆದಿರುವ “ನಾನು ದಿಲ್ಲಿ ಹಳ್ಳಿ” ಹಾಡಿಗೆ ಸರವಣ ಸುಬ್ರಮಣಿಯಂ ಸಿನಿಮಾಗೆ ಸಂಗೀತ ನೀಡಿದ್ದಾರೆ. ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಸಾಯಿ ಶಶಿಕುಮಾರ್ ಧರ್ಮಂ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ವಿರಾಣಿಕ ಶೆಟ್ಟಿ ನಾಯಕಿ ಆಗಿದ್ದಾರೆ. ನಾಗಶೆಟ್ಟಿ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ ಬಾಲ ಮಾಸ್ಟರ್ ಹೆಜ್ಜೆ ಹಾಕಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin