ನಟಿಯಾಗಲು ತಾಯಿಯ ಸಹಕಾರ ದೊಡ್ಡದು : ನಟಿ ಕಾಶಿಮಾ ರಫೀ ಭಾವುಕ
“ಸೌಥ್ ಇಂಡಿಯನ್ ಹಿರೋ “ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಗಡಿ ದಾಟಿ ಬಿಂದಾಸ್ ಆಗಿ ನಟಿಸಿದ ನಟಿ ಕಾಶಿಮಾ ರಫಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದರು, ಆ ನಂತರ “ಟೆಂಪರ್” ಚಿತ್ರದಲ್ಲಿ ಇನ್ನಷ್ಟು ಛಾಪು ಮೂಡಿಸಿ ಇದೀಗ “ನೀ ನಂಗೆ ಅಲ್ಲವಾ” ಚಿತ್ರದ…
ಒಪ್ಪಿಕೊಂಡ ಚಿತ್ರದಲ್ಲಿ ಕೆಲಸ ಮಾಡೋದು ಬೆಂಬಲ ಅಲ್ಲ, ಜವಾಬ್ದಾರಿ ; ರಾಜೇಶ್ ನಟರಂಗ
” ಒಪ್ಪಿಕೊಂಡ ಸಿನಿಮಾದಲ್ಲಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಜೊತೆಗೆ ಸ್ವಾರ್ಥವೂ ಕೂಡ. ಅಷ್ಟೇ ಅಲ್ಲ ಮುಂದಿನ ಚಿತ್ರಗಳಿಗೆ ಇಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ ಎಂದು ತೋರಿಸಲು ಪ್ರತಿಯೊಂದು ಚಿತ್ರವೂ ಬಯೋಡೇಟಾ ಇದ್ದಂತೆ…ಹೀಗಿರುವಾಗ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಬೇಡಿ..ಅದು ಸಾಮಾನ್ಯ ಪ್ರಕ್ರಿಯೆ..…
ಸೋಲು- ಗೆಲುವು ಮೀರಿ ಪ್ರಯತ್ನ ಅಗತ್ಯ : ಇತಿಹಾಸದಲ್ಲಿ ಹೆಜ್ಜೆ ಗುರುತು ನಿರ್ಮಾಣಕ್ಕೆ ಬುನಾದಿ – ನಟ ರಾಕಿಂಗ್ ಸ್ಟಾರ್ ಯಶ್
“ ಗಡಿ ದಾಟಿ, ಎಲ್ಲವನ್ನೂ ಪಣಕ್ಕಿಟ್ಟು ಸೋಲು- ಗೆಲುವು ಮೀರಿ ಕೆಲವು ಪ್ರಯತ್ನ ಮಾಡಬೇಕಾಗಿದೆ. ಆ ಪ್ರಯತ್ನ ಇತಿಹಾಸದಲ್ಲಿ ಮೈಲಿಗಲ್ಲಾಗುತ್ತದೆ, ಹೆಜ್ಜೆ ಗುರುತಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತುವರಿಗೆ ಮೆಟ್ಟಿಲಾಗಲಿದೆ. ಮೆಟ್ಟಿಲು ಕೆತ್ತುವ ಕೆಲಸಕ್ಕೆ ಪ್ರತಿಯೊಬ್ಬರ ಸಹಕಾರ ಬೇಕು. ಇದರಲ್ಲಿ ಎಲ್ಲರ ಜವಬ್ದಾರಿಯೂ…
ಕಿರಿತೆರೆಯಿಂದ ಹಿರಿತೆರೆಗೆ ತನ್ವಿ ರಾವ್ ಬಡ್ತಿ : ` ಭಾವಾಂತರ’ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ ‘ರಾಧೇಶ್ಯಾಮ’ ಧಾರಾವಾಹಿ ಸೇರಿದಂತೆ ಬಾಲಿವುಡ್‍ನ ‘ಗುಲಾಬ್ ಗ್ಯಾಂಗ್’, ‘ಗುಲ್‍ಮೊಹರ್’ ಹಾಗೂ ‘ಗನ್ಸ್ ಆಫ್ ಬನಾರಸ್’ ಸಿನಿಮಾಗಳಲ್ಲಿ…
ಸೂಪರ್ ಸ್ಟಾರ್ ರಜನಿಕಾಂತ್ `ಜೈಲರ್ 2’ವರೆಗೆ ಸಾಹಸ ನಿರ್ದೇಶಕ ಚೇತನ್ ಡಿಸೋಜಾ
ಕಳೆದ 22 ವರ್ಷಕ್ಕೂ ಹೆಚ್ಚು ಕಾಲ ಮಾರ್ಷಲ್ ಆರ್ಟ್ಸ್ ಮತ್ತು ಮೂವ್‍ಮೆಂಟ್ ಆರ್ಟ್ಸ್‍ನಲ್ಲಿ ಅನುಭವ ಹೊಂದಿರುವ ಚೇತನ್ ಚೇತನ್ ಡಿಸೋಜಾ, ಕನ್ನಡ ಸೇರಿದಂತೆ ಏಳು ಭಾಷೆಗಳ ಚಿತ್ರರಂಗಗಳಲ್ಲಿ 68ಕ್ಕೂ ಹೆಚ್ಚು ಸ್ಟಂಟ್ ಕ್ರೆಡಿಟ್‍ಗಳನ್ನು ಹೊಂದಿದ್ದಾರೆ. ಸಾಫ್ಟ್‍ವೇರ್ ಉದ್ಯೋಗದಿಂದ ಚಿತ್ರರಂಗದ ಪ್ರಮುಖ ಸಾಹಸ…
Actor Shivarajkumar Interview : ‘ಬೇಲ್’ ಚಿತ್ರ ಭಾವನೆಗಳ ಸುತ್ತ ಸಾಗುವ ಎಮೋಷನ್ ಕಥನ – ನಟ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ” ಬೇಲ್ ” ಚಿತ್ರ ಅಕ್ಟೋಬರ್ 2 ರಂದು ತೆರೆಗೆ ಬರಲು ಸಜ್ಜಾಗಿದೆ. ಪವನ್ ಒಡೆಯರ್ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು…
Atlanta Nagendra Interview: ಸಮಾನ ಮನಸ್ಕರ ಜೊತೆ ಸಹಯೋಗದ ಚಿತ್ರ ನಿರ್ಮಾಣ ಪರಸ್ಪರ ಆಲೋಚನೆ ವಿನಿಮಯಕ್ಕೆ ಸಹಕಾರಿ- ನಿರ್ಮಾಪಕ ಅಟ್ಲಾಂಟ ನಾಗೇಂದ್ರ
Atlanta “ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ..” ರಾಷ್ಟ್ರ ಕವಿ ಕುವೆಂಪು ಅವರ ಈ ಕವಿವಾಣಿ ದೂರದೂರುಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಅನ್ವರ್ಥ. ಕನ್ನಡ ಭಾಷೆಯ ಮೇಲಿರುವ ಪ್ರೀತಿ, ಅಭಿಮಾನ ವರ್ಣಿಸಲಸಾಧ್ಯ. ಊರು, ದೇಶಬಿಟ್ಟು…
ವಿಭಿನ್ನ, ಪ್ರಭುದ್ಧ ಪಾತ್ರ ಸಿಕ್ಕಾಗ ಹೊಸ ಪ್ರಯೋಗಕ್ಕೆ ಅವಕಾಶ – ನಟಿ ಮೇಘನಾ ಗಾಂವ್ಕರ್
ಸ್ಯಾಂಡಲ್‍ವುಡ್‍ನ ಪ್ರತಿಭಾವಂತ ನಟಿ ಮೇಘನಾ ಗಾಂವ್ಕರ್ ಮತ್ತೊಮ್ಮೆ ವಿಭಿನ್ನ ಹಾಗೂ ಸವಾಲಿನ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸಿಂಪಲ್’ ಸುನಿ ಆಕ್ಷನ್ ಕಟ್ ಹೇಳುತ್ತಿರುವ, ಅನಿಲ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಲಂಬೋದರ 2.0′ ಸಿನಿಮಾದಲ್ಲಿ ಮೇಘನಾ ಗಾಂವ್ಕರ್…
Actor GowriShankar Interview : ಕಾಮನ್ ಮ್ಯಾನ್ ಚಿತ್ರ ಎಲ್ಲರಿಗೂ ಇಷ್ಟವಾಗುವ ಬಿಸಿ ಬಿಸಿ, ರುಚಿಕರವಾದ ಊಟ : ನಟ ಗೌರಿಶಂಕರ್ ಭರವಸೆ
“ಕೆರೆಬೇಟೆ” ಚಿತ್ರಕ್ಕೆ ಸಿಕ್ಕ ಉತ್ತಮ ಪ್ರಶಂಸೆ ಮತ್ತು ಹಲವು ಪ್ರಶಸ್ತಿಗಳ ಬೆನ್ನಲ್ಲೇ ನಟ ಗೌರಿಶಂಕರ್ ನಟನೆಯ ಬಹುನಿರೀಕ್ಷಿತ ಚಿತ್ರ “ ಕಾಮನ್ ಮ್ಯಾನ್” ಚಿತ್ರ ಸೆಪ್ಟಂಬರ್ 25ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಕೌಟಂಬಿಕ ಕಥನ,…
ಸಂಗೀತ ಲೋಕದಲ್ಲಿ ಐವತ್ತು ಸಂವತ್ಸರ ಪೂರ್ಣಗೊಳಿಸಿದ ಗಾನಕೋಗಿಲೆ ಸಂಗೀತ ಕಟ್ಟಿ ಕಲಕರ್ಣಿ
ಅಮೇರಿಕ ಅಮೇರಿಕಾದ ಚಿತ್ರದ “ನೂರು ಜನ್ಮಕು,, ನೂರಾರು ಜನ್ಮಕೂ,. ನಾಗಮಂಡಲದ “ಕಂಬದ ಮ್ಯಾಲಿನ ಗೊಂಬೆಯೇ..” ಒಡಹುಟ್ಟಿದವರು ಸಿನಿಮಾದ “ನಾನು ನಾನು ನೀನು..”, ಮಂಡ್ಯದ ಗಂಡು ಚಿತ್ರದ “ಮಂಡ್ಯದ ಗಂಡು”,, ಕಲ್ಯಾಣ ಮಂಪಟದ “ಈ ಭೂಮಿ ತಾಯಾಣೆ..” ಇದೀಗ ಹುಲಿಬೀರ ಚಿತ್ರದ “ಬಿರಬಿಸಿಲನ್ಯಾಗ…
















