Ramayana Movie Review : ರಾವಣನ ಆರ್ಭಟ, ರಾಮನ ಸಮಚಿತ್ತಭಾವದ ಸುತ್ತ ಸಾಗುವ ಅದ್ಬುತ ದೃಶ್ಯವೈಭವದ ಅನಾವರಣ ‘ರಾಮಾಯಣ”
ಚಿತ್ರ: ರಾಮಾಯಣನಿರ್ದೇಶನ : ನಿತೇಶ್ ತಿವಾರಿನಿರ್ಮಾಣ : ನಮಿತ್ ಮಲ್ಹೋತ್ರ, ಯಶ್,ಅವಧಿ : 190 ನಿಮಿಷತಾರಾಗಣ : ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿದುಬೆ, ಅರುಣ್ ಗೋವಿಲ್, ರಾಕುಲ್ ಪ್ರೀತಿ ಸಿಂಗ್, ಲಾರಾ ದತ್ತ, ಇಂದಿರಾ ಕೃಷ್ಣನ್, ಶೋಭನಾ, ವಿವೇಕ್…
ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ
‘ಶಂಕರ ನೀ ಭಯಂಕರ..’ ಹಾಡಿನೊಂದಿಗೆ ರಾಜ್ಯದ ಜಿಲ್ಲೆ ಜಿಲ್ಲೆಗಳನ್ನು ಸುತ್ತಾಡುತ್ತ ಸದ್ದು ಮಾಡುತ್ತಿರುವ ಶೈನ್ ಶೆಟ್ಟಿ ನಟನೆಯ “ಶಂಕರಾಭರಣ” ಬಸ್ ಈಗ ಟ್ರೈಲರ್ ಹೊತ್ತು ಬಂದಿದೆ. ನಿರ್ದೇಶಕ ಸುಮಂತ್ ಭಟ್ ನಿರ್ದೇಶನವಿದೆ ನಟ ಶೈನ್ ಶೆಟ್ಟಿ ಅವರು ಶಂಕರಾಭರಣ ಬಸ್ ಡ್ರೈವರ್…
ರಜನಿಕಾಂತ್- ಕಮಲ್ ಹಾಸನ್ ಕಾಂಬಿನೇಷನ್‍ನ `ಧರ್ಮನ್’ ಚಿತ್ರದಲ್ಲಿ ನಟಿ ಶ್ರೀಲೀಲಾ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಧರ್ಮನ್’ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಪ್ರಮುಖ ಪಾತ್ರಕ್ಕಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.…
`ಒರಿಜಿನಲ್ ಮಾನ್‍ಸ್ಟರ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಿರ್ಮಾಪಕ ರಾಜೇಶ್
ಸದಭಿರುಚಿಯ ಚಿತ್ರಗಳ ನಿರ್ದೇಶಕ ಆರ್. ಚಂದ್ರು ಕಬ್ಜ’ ಚಿತ್ರದ ನಂತರ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಒರಿಜಿನಲ್ ಮಾನ್‍ಸ್ಟರ್ ‘ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಆನಂದ್ ಪಂಡಿತ್ ಅರ್ಪಿಸುವ, ಯಮುನಾ ಚಂದ್ರು ನಿರ್ಮಿಸುತ್ತಿರುವ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ.…
ಚಿಕ್ಕಣ್ಣ ನಟನೆಯ `ಲಕ್ಷ್ಮಿಪುತ್ರ’ ಚಿತ್ರ ನವೆಂಬರ್ 27ಕ್ಕೆ ತೆರೆಗೆ
ಹಾಸ್ಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ `ಲಕ್ಷ್ಮಿಪುತ್ರ’ ಚಿತ್ರದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ. ಗಾಯಕ ನವೀನ್ ಸಜ್ಜು ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಎ.ಪಿ.…
ರಿಷಿ- ರಾಗಾ ಬದುಕಿನ ಪಯಣದ ” ಓ ಮನಸೇ… ” ಧಾರಾವಾಹಿ ನವಂಬರ್ 10 ರಿಂದ ಪ್ರಸಾರ
ಕರುನಾಡಿನ ಜನತೆ ಮುಂದೆ ವಿಭಿನ್ನ ಧಾರಾವಾಹಿಗಳನ್ನು ಜನರ ಮುಂದಿಡುತ್ತಿರುವ ಸ್ಟಾರ್ ಸುವರ್ಣ ಇದೀಗ ಭಿನ್ನ ಮನಸ್ಸುಗಳು, ವಿಭಿನ್ನ ನಂಬಿಕೆಗಳ ಜೊತೆಗೆ ಅಸಾಧ್ಯವಾದ ಪ್ರೇಮಕಥೆಯ ರಿಷಿ- ರಾಗಾ ಬದುಕಿನ ಪಯಣವನ್ನು ಜನರ ಮುಂದಿದಲು ಸಜ್ಜಾಗಿದೆ. ಧಾರಾವಾಹಿ ನವಂಬರ್ 10 ರಿಂದ ಪ್ರತಿ ರಾತ್ರಿ…
ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣದ `ಅಮೆರಿಕಾ ಅಮೆರಿಕಾ-2 ಚಿತ್ರ 50 ದಿನ ಪೂರ್ಣ
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಅಮೆರಿಕಾ ಅಮೆರಿಕಾ-2′ ಚಿತ್ರವು 50ನೇ ದಿನದ ಸಂಭ್ರಮ ಆಚರಿಸಿಕೊಂಡಿದೆ. ಕುತೂಹಲದೊಂದಿಗೆ ತೆರೆಕಂಡ `ಅಮೆರಿಕಾ ಅಮೆರಿಕಾ-2′ ಚಿತ್ರವು ಪ್ರೀತಿ, ಸಂಬಂಧಗಳು, ಭಾವನೆಗಳು ಮತ್ತು ಬದುಕಿನ…
ಹಾಡುಗಳ ಮೂಲಕ ಗಮನ ಸೆಳೆದ “ರಾಶಿ” ಚಿತ್ರ ನವಂಬರ್ 13 ರಂದು ಬಿಡುಗಡೆ
ಅಖಿಲೇಶ್ ಎಂ. ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶನದ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ `ರಾಶಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆರಂಭದಿಂದಲೂ ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದ ಹಾಡುಗಳು…
ಅಸಾಧ್ಯ ಪ್ರೇಮಕಥೆಯ ” ಓ ಮನಸೇ…. ಧಾರಾವಾಹಿ ನವಂಬರ್ 10 ರಿಂದ ಆರಂಭ
ಭಿನ್ನ ಮನಸುಗಳು, ವಿಭಿನ್ನ ನಂಬಿಕೆಗಳ ಜೊತೆಗೆ ಅಸಾದ್ಯ ಪ್ರೇಮಕಥೆಯ ತಿರುಳು ಹೊಂದಿರುವ ” ಓ ಮನಸೇ .” ಧಾರಾವಾಹಿ ನವಂಬರ್ 10 ರಿಂದ ರಾತ್ರಿ 8.30 ಕ್ಕೆ ಸ್ಡಾರ್ ಸುವರ್ಣ ವಾಹಿನಿಯ ಮೂಲಕ ಜನರ ಮನ ಮನೆಗಳಿಗೆ ಬರಲು ಸಜ್ಜಾಗಿದೆ. ಓ…
ಸಸ್ಪೆನ್ಸ್ ,ಥ್ರಿಲ್ಲರ್ ಕಥೆಯ ” ಅಮರಾವತಿ ಪೊಲಿಸ್ ಸ್ಟೇಷನ್ ” ಟ್ರೈಲರ್ ಬಿಡುಗಡೆ
ಕಡಲ ತೀರದ ಕಾಲ್ಪನಿಕ ಅಮರಾವತಿ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ “ಅಮರಾವತಿ ಪೊಲೀಸ್ ಸ್ಟೇಷನ್” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಟ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ…














