Odela-2 trailer released: Tamannaah praises Vasishtha

ಒಡೆಲಾ-2 ಟ್ರೇಲರ್ ಬಿಡುಗಡೆ : ವಸಿಷ್ಠಗೆ ತಮನ್ನಾ ಮೆಚ್ಚುಗೆ - CineNewsKannada.com

ಒಡೆಲಾ-2 ಟ್ರೇಲರ್ ಬಿಡುಗಡೆ : ವಸಿಷ್ಠಗೆ ತಮನ್ನಾ ಮೆಚ್ಚುಗೆ

ಕನ್ನಡದಲ್ಲಿ ಕಂಚಿನ ಕಂಠದ ಕಲಾವಿದ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಟ ವಸಿಷ್ಠ ಸಿಂಹ, ತೆಲುಗಿನಲ್ಲಿಯೂ ಒಂದರ ಹಿಂದೆ ಒಂದು ಚಿತ್ರಗಳಲ್ಲಿ ಬ್ಯುಸಿಯಾಗಿದಾರೆ. ‘ಒಡೆಲಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ವಸಿಷ್ಠ ಅವರನ್ನು ನಟಿ ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾ ಹಾಡಿ ಹೊಗಳಿದ್ದಾರೆ

ಈ ವೇಳೆ ಮಾತನಾಡಿದ ತಮನ್ನಾ ಭಾಟಿಯಾ ಮೊದಲ ಬಾರಿಗೆ ವಸಿಷ್ಠ ಸಿಂಹ ಅವರ ಜೊತೆ ನಟಿಸಿದ್ದೇನೆ ಅವರು ಪವರ್ ಫುಲ್ ಆಕ್ಟರ್ ಕೆಲಸ ಮಾಡಿರುವುದರಲ್ಲಿ ವಸಿಷ್ಠ ಅವರು ಅದ್ಭುತ ನಟ ಅವರ ನಟನೆ ಪ್ರೇಕ್ಷಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತದೆ ವಸಿಷ್ಠ ಅವರಿಗೆ ಒಳ್ಳೆ ಭವಿಷ್ಯವಿದೆ ಎಂದು ಮನದುಂಬಿ ಹಾರೈಸಿದ್ದಾರೆ

ಒಡೆಲಾ-2 ಸಿನಿಮಾದಲ್ಲಿ ಒಂದು ಡಿವೈನ್ ಪವರ್ ಇದೆ ಒಡೆಲಾ-2 ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವ ವಸಿಷ್ಠ ಸಿಂಹ-ತಮನ್ನಾ ಜೊತೆಯಾಗಿ ನಟಿಸಿದ್ದು ಏಪ್ರಿಲ್ 17ಕ್ಕೆ ಒಡೆಲಾ-2 ಬಿಡುಡಗೆಯಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin