Bhargavi LLB at a curious stage
ಕುತೂಹಲ ಘಟ್ಟದಲ್ಲಿ ಭಾರ್ಗವಿ ಎಲ್ ಎಲ್ ಬಿ
ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ, ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ
ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಭಾರ್ಗವಿ ಎಲ್ ಎಲ್ಬಿ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ರವೀಂದ್ರ ತನ್ನ ಮಗಳನ್ನು ಬಿಡಿಸಲು ನಾನಾ ಪ್ರಯತ್ನ ಪಡುತ್ತಿದ್ದಾನೆ ಆದರೆ ಜೆಪಿ ವಿರುದ್ಧ ನಿಲ್ಲಲು ಯಾವ ಲಾಯರ್ ಸಿದ್ಧವಾಗಿಲ್ಲ ಇಂತ ಸಂದರ್ಭದಲ್ಲಿ ವ್ಯೂಹದಲ್ಲಿ ಸಿಲುಕಿರುವ ತನ್ನ ಹೆಂಡತಿಯನ್ನು ಉಳಿಸಲು ಶ್ರೀರಾಮನಂತೆ ಅರ್ಜುನ್ ಕಳಚಿಟ್ಟ ಲಾ ಕೋಟ್ ಮರಳಿ ತೊಟ್ಟು ಲಾಯರ್ ಆಗಿ ಬಂದು ನಿಲ್ಲುವ ಸಂಚಿಕೆಗಳು ರೋಚಕ ತಿರುವಗಳಿಂದ ತುಂಬಿದೆ.
ವೀಕ್ಷಿಸಿ ಭಾರ್ಗವಿ ಎಲ್ ಎಲ್ ಬಿ ಪ್ರತಿ ರಾತ್ರಿ 8:30 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ

