Ready to set up a "Matte Sigona" for the newcomers
ಹೊಸಬರ “ಮತ್ತೆ ಸಿಗೋಣ” ಸೆಟ್ಟೇರಲು ಸಿದ್ದತೆ
ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರ ಜೊತೆಗೆ ಹೊಸ ನಿರ್ಮಾಪಕರು ಬೆಳ್ಳಿತೆರೆಗೆ ಕಾಲಿಡುತಿದ್ದಾರೆ. ಇದರ ಸಾಲಿಗೆ ಹೊಸಬರ “ಮತ್ತೆ ಸಿಗೋಣ” ಚಿತ್ರ ಸೆಟ್ಟೇರಲು ಸಿದ್ದತೆ ನಡೆಸಿದೆ
ತೇರದಾಳ್ ಮಂಜು ವಿಭಿನ್ನ ಹೆಸರಿನ “ಮತ್ತೆ ಸಿಗೋಣ” ಚಿತ್ರಕ್ಕೆ ಬಂಡವಾಳ ಹಾಕುವುದರ ಮೂಲಕ ಹೊಸ ಕಲಾವಿದರ ಜೊತೆಗೆ ಸಿನಿಮಾ ಮಾಡುತಿದ್ದಾರೆ. ಮೂಲತ: ಚಿಕ್ಕಮಗಳೂರಿನವರಾಗಿದ್ದಾರೆ.
ಕಳೆದ 10 ವರ್ಷಗಳಿಂದ ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿರುವ ಸಂಕಲನಕಾರನಾಗಿ ನಿರ್ದೇಶಕರಾಗಿ ಕೆಲವು ದಿನಗಳ ಹಿಂದೆ ಜಾಡಘಟ್ಟ, ಕವಡೆ ಸಿನಿಮಾಗಳನ್ನು ಮಾಡಿದ್ದು ಅಭಿ ಕಡೂರ್ ನಾಯಕನಟ ಮುಖ್ಯ ಪಾತ್ರದಲ್ಲಿ ಚೈತನ್ಯ ಹಾಗೂ ಸ್ನೇಹ ಇವರೊಟ್ಟಿಗೆ ವಿಭಿನ್ನ ಕಥೆಯೊಂದಿಗೆ ಅತಿ ಶ್ರೀಘ್ರದಲ್ಲಿ ಚಿತ್ರರಂಗಕ್ಕೆ ಒಂದೊಳ್ಳೆ ಚಿತ್ರವನ್ನು ಕೊಡುಗೆಯಾಗಿ ಕೊಡಲು ತಂಡ ಸಿದ್ದವಾಗಿದೆ

