Rakshita Prem's new film "Idiot"

ರಕ್ಷಿತಾ ಪ್ರೇಮ್ ನಿರ್ಮಾಣದ ಹೊಸ ಚಿತ್ರ “ಇಡಿಯೆಟ್” - CineNewsKannada.com

ರಕ್ಷಿತಾ ಪ್ರೇಮ್ ನಿರ್ಮಾಣದ ಹೊಸ ಚಿತ್ರ “ಇಡಿಯೆಟ್”

ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ನಿರ್ಮಾಣದ ಹೊಸ ಚಿತ್ರಕ್ಕೆ “ಇಡಿಯೆಟ್” ಎಂದು ಶೀರ್ಷಿಕೆ ಇಡಲಾಗಿದೆ.

ನಿರ್ದೆಶಕ ಪ್ರೇಮ್ ಶಿಷ್ಯ ಮಂಜುನಾಥ್ ಬಿ.ಎಸ್ ನಿರ್ದೇಶನದಲ್ಲಿ ರಾಣ ನಾಯಕನಟನಾಗಿ ಅಭಿನಯಿಸುತ್ತಿರುವ ಚಿತ್ರದ ಟೈಟಲ್ ಇಡಿಯೆಟ್ ಬಿಡುಗಡೆ ಮಾಡಿದೆ.

ರಕ್ಷಿತಾ ಪ್ರೇಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ರಕ್ಷಿತಾ ಪ್ರೇಮ್ ಅಭಿನಯದ ಚೊಚ್ಚಲ ತೆಲುಗು ಚಿತ್ರದ ಹೆಸರು ‘ಇಡಿಯೆಟ್’ ಇದೇಗ ಅವರೇ ನಿರ್ಮಾಣದ ಚಿತ್ರಕ್ಕೆ ಈ ಟೈಟಲ್ ಇಟ್ಟಿರೋದು ವಿಶೇಷ.

ಏಕ್ ಲವ್ ಯಾ, ಏಳುಮಲೆ ಸೂಪರ್ ಹಿಟ್ ಕೊಟ್ಟ ಹೀರೋ ರಾಣಾ ಈ ಚಿತ್ರಕ್ಕೆ ನಾಯಕ, ವಿಲಿಯಂ ಡೆವಿಡ್ ಛಾಯಾಗ್ರಹಣ.. ರೋಮಿಯೋ ಸಂಗೀತ ಸಂಯೋಜಿಸ್ತಿದ್ದಾರೆ. ಚಿತ್ರದ ಕುರಿತ ಇನ್ನಷ್ಟು ಮಾಹಿತಿ ಸದ್ಯದಲ್ಲೇ ತಿಳಿಸಲಿದೆ ಚಿತ್ರತಂಡ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin