Rocking Star Yash's "Toxic" release date set

ರಾಕಿಂಗ್ ಸ್ಟಾರ್ ಯಶ್ “ಟಾಕ್ಸಿಕ್” ಬಿಡುಗಡೆಗೆ ದಿನಾಂಕ ನಿಗಧಿ - CineNewsKannada.com

ರಾಕಿಂಗ್ ಸ್ಟಾರ್ ಯಶ್ “ಟಾಕ್ಸಿಕ್” ಬಿಡುಗಡೆಗೆ ದಿನಾಂಕ ನಿಗಧಿ

‘ಟಾಕ್ಸಿಕ್’ ಸಿನಿಮಾ ತನ್ನ ವಿಶ್ವಾದ್ಯಂತ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಆಗಸ್ಟ್ 26 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ

ರಾಕಿಂಗ್ ಸ್ಟಾರ್ ಯಶ್ ಅವರ ‘ರಾಯ’ ಮತ್ತು ‘ಟಿಕೆಟ್’ ಎಂಬ ದ್ವಿಪಾತ್ರದ ಅವತಾರಗಳನ್ನು ಹೈಲೈಟ್ ಮಾಡುವ ಹೊಸ ಪೋಸ್ಟರ್ ಚಿತ್ರದ ಕರಾಳ ಮತ್ತು ವಿಶಾಲವಾದ ಪ್ರಪಂಚದ ಝಲಕ್ ಅನ್ನು ಈಗಾಗಲೇ ತೋರಿಸಿಕೊಟ್ಟಿದೆ.

ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಸಾಲು ಸಾಲು ರಜೆಗಳ ಲಾಭ ಪಡೆಯಲು ಬುಧವಾರವೇ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಹಾಗೂ ಚಿತ್ರದಲ್ಲಿನ ತಾರಾಗಣದ ದಂಡು, 2026ರ ಅತ್ಯಂತ ದೊಡ್ಡ ಚಿತ್ರಮಂದಿರದ ಹಬ್ಬಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin