"Ronny release on September 12

“ರಾನಿ” ಚಿತ್ರ ಸೆಪ್ಟಂಬರ್ 12ಕ್ಕೆ ಬಿಡುಗಡೆ


“ರಾನಿ” ಚಿತ್ರ ಸೆಪ್ಟಂಬರ್ 12ಕ್ಕೆ ಬಿಡುಗಡೆ

ಕಿರಣ್ ರಾಜ್ ಅಭಿನಯದ ಗುರುತೇಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ರಾನಿ ಚಿತ್ರದ ಟ್ರೈಲರ್ ಸೆಪ್ಟೆಂಬರ್ 2 ಸೋಮವಾರ ಸಂಜೆ 5 ಗಂಟೆ 10 ನಿಮಿಷಕ್ಕೆಟಿ ಸೀರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಮೊದಲ ಚಿತ್ರ ಇದಾಗಿದ್ದು ಪೋಸ್ಟರ್ , ಟೀಸರ್ ಹಾಗೂ ಮೇಕಿಂಗ್ ನಿಂದ ಈಗಾಗಲೇ ಪ್ರೇಕ್ಷಕನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ, ಸೆಪ್ಟಂಬರ್ 12ಕ್ಕೆ ಚಿತ್ರ ಬಿಡುಗಡೆ ಆಗಲಿದೆ.

ಇದೊಂದೊಂದು ಗ್ಯಾಂಗ್ ಸ್ಟರ್ ಸಿನಿಮಾವಾದರೂ ಫ್ಯಾಮಿಲಿ ಎಮೋಷನ್ಸ್ ಬ್ಲೆಂಡ್ ಮಾಡಿ ಮಾಡಿರುವ ಸಿನಿಮಾ ಸಿನಿಮಾದಲ್ಲಿ ಯಾವುದೇ ರೀತಿಯ ವಾಲ್ಗರಿಟಿ ಇಲ್ಲದೆ ಕುಟುಂಬ ಸಮೇತ ನೋಡುವಂತ ಸಿನಿಮಾ, ಚಿತ್ರಕ್ಕೆ ಯಾವುದೆ ಕಟ್ಸ್ ಕೊಡದೆ ಯು/ಎಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ,ಇದೊಂದು ಬಿಗ್ ಬಡ್ಜೆಟ್ ಸಿನಿಮಾವಾಗಿದ್ದು ಬಿಗ್ ಮೇಕಿಂಗ್ ಸಿನಿಮಾವಾಗಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ..



Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin

Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581