Veteran actor Sivarajkumar has joined the film "Uttarakanda".

“ಉತ್ತರಕಾಂಡ” ಚಿತ್ರಕ್ಕೆ ಜೊತೆಯಾದ ಹಿರಿಯ ನಟ ಶಿವರಾಜಕುಮಾರ್ - CineNewsKannada.com

“ಉತ್ತರಕಾಂಡ” ಚಿತ್ರಕ್ಕೆ ಜೊತೆಯಾದ ಹಿರಿಯ ನಟ ಶಿವರಾಜಕುಮಾರ್

ಡಾಲಿ ಧನಂಜಯ ಹಾಗು ಸ್ಯಾಂಡಲ್ ವುಡ್ ಕ್ವೀನ್ ರಮ್ಯ ನಾಯಕ ,ನಾಯಕಿಯಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ” ಉತ್ತರಕಾಂಡ” ಚಿತ್ರದ ಆರಂಭದಿಂದಲೂ ಕುತೂಹಲ ಮೂಡಿಸಿದೆ.

ಇದೀಗ ಚಿತ್ರದ ಪ್ರಮುಖ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ ಎನ್ನುವ ಸಂಗತಿ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡುತ್ತಿರುವ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ, ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು ಇದೀಗ ಚಿತ್ರತಂಡಕ್ಕೆ ಶಿವರಾಜ್ ಕುಮಾರ್ ಸೇರ್ಪಡೆಯಿಂದ ಚಿತ್ರ ಮತ್ತಷ್ಟು ಕುತೂಹಲ ಮೂಡಿಸಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin