Comedian Sharul Channa performs in Bengaluru
ಹಾಸ್ಯ ಕಲಾವಿದರಾದ ಶಾರುಲ್ ಚನ್ನಾ ಬೆಂಗಳೂರಿನಲ್ಲಿ ಮನರಂಜನಾ ಕಾರ್ಯಕ್ರಮ
ಭಾರತೀಯ ಮೂಲದ ಸಿಂಗಾಪೂರ ಹಾಸ್ಯ ಕಲಾವಿದರಾದ ಶಾರುಲ್ ಚನ್ನಾ ಭಾರತ ಪ್ರವಾಸದಲ್ಲಿದ್ದು ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ
ಬೆಂಗಳೂರು ಮುಂಬೈ, ಪುಣೆ, ದೆಹಲಿ, ಚಂಡೀಗಢ, ಬರೋಡಾ ಮತ್ತು ಅಹಮದಾಬಾದ್ ಸೇರಿದಂತೆ ಇತರ ಸ್ಥಳಗಳಿಗೆ ತನ್ನ ಭಾರತ ಪ್ರವಾಸದ ಭಾಗವಾಗಿ ಹಾಸ್ಯ ಕಾರ್ಯ ನೀಡಲಿದ್ಧಾರೆ. ಶಾರುಲ್ ಬೆಂಗಳೂರಿನಲ್ಲಿ ಇತ್ತೀಚಿನ ಸೆಟ್ ‘ಸಾರಿ-ಔಸ್ಲಿ ನಾಟ್ ಸಾರಿ’ ಅನ್ನು ಪ್ರದರ್ಶಿಸಲಿದ್ದಾರೆ.

ಶಾರುಲ್ ಚೆನ್ನ ಆಗಸ್ಟ್ 1 ಮತ್ತು 2 ರಂದು ಬೆಂಗಳೂರಿನ ಮೇಡೈ ದಿ ಸ್ಟೇಜ್‍ನಲ್ಲಿ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ಶಾರುಲ್ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ಹಾಸ್ಯದ ರಸದೌತಣ ನೀಡಲು ಸಜ್ಜಾಗಿದ್ದಾರೆ

