Ishanth Kishan sets new record with his double century

ದಾಖಲೆ ಬರೆದ ಇಶಾನ್ ಕಿಶನ್ - CineNewsKannada.com

ದಾಖಲೆ ಬರೆದ ಇಶಾನ್ ಕಿಶನ್

ಬಾಂಗ್ಲಾದೇಶದ ವಿರುದ್ದ ನಡೆದ ಮೂರನೇ ಹಾಗು ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಯುವ ಆಟಗಾರ ಇಶಾನ್ ಕಿಶನ್ ಧ್ವಿಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಈ ಪಂದ್ಯದಲ್ಲಿ ಅತಿ ಕಡಿಮೆ ಚೆಂಡಿನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಶ್ರೇಯವನ್ನೂ ಇಶಾನ್ ಕಿಶನ್ ತಮ್ಮದಾಗಿಸಿಕೊಂಡಿದ್ದಾರೆ. 126 ಚೆಂಡುಗಳಲ್ಲಿ 213 ರನ್ ಬಾರಿಸಿದ್ದರು.

ಮತ್ತೊಂದೆಡೆ ಮಾಜಿ ನಾಯಕ ವಿರಾಟ್ ಕೋಹ್ಲಿ ಅವರು ಶತಕ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸಲ್ಲಿ 44ನೇ ಶತಕ ಬಾರಿದ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ.

admin

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin