'Land Lord' gets U/A certificate

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ - CineNewsKannada.com

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಮತ್ತು ರಚಿತಾರಾಮ್ ಜೋಡಿಯ ಬಹು ನಿರೀಕ್ಷಿತ ಚಿತ್ರ” ಲಾಂಡ್ ಲಾರ್ಡ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ

ಮನೆಮಂದಿಯಲ್ಲಾ ನೋಡಬಹುದಾದ ಸಿನಿಮಾ ಲ್ಯಾಂಡ್ ಲಾರ್ಡ್ ಎಂದ ಸೆನ್ಸಾರ್ ಮಂಡಳಿ ಬಿಡುಗಡೆಗೆ ಹಸಿರುವ ನೀಶಾನೆ ತೋರಿದೆ. ಜನವರಿ 23ರಿಂದ ರಾಜ್ಯದಾದ್ಯಂತ ಬಿಡುಗಡೆ

ಈ ಹಿನ್ನೆಲೆಯಲ್ಲಿ ಜನವರಿ 18ಕ್ಕೆ ಭಾನುವಾರ ಲ್ಯಾಂಡ್ ಲಾರ್ಡ್ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ. ಜನವರಿ 20 ರಂದು ದುನಿಯಾ ವಿಜಯ್ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ

ಸಲಗ ವಿಜಯ್ ಕುಮಾರ್ ರಾಜ್ ಬಿ ಶೆಟ್ಟಿ ರಚಿತಾರಾಮ್ ಮುಖ್ಯಭೂಮಿಕೆಯಲ್ಲಿರೋ ಚಿತ್ರ. ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರ. ಸಾರಥಿ ಫಿಲಂಸ್ ಬ್ಯಾನರ್‍ನ ಸತ್ಯಪ್ರಕಾಶ್ ನಿರ್ಮಾಣದ ಚಿತ್ರ ಇದಾಗಿದೆ. ನಟ ವಿಜಯ್ ಕುಮಾರ್ ಅವರ ಪುತ್ರಿ ರಿತನ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ಧಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin