Promising actor Gurunandan is now a producer

ಭರವಸೆಯ ನಟ ಗುರುನಂದನ್ ಈಗ ನಿರ್ಮಾಪಕ - CineNewsKannada.com

ಭರವಸೆಯ ನಟ ಗುರುನಂದನ್ ಈಗ ನಿರ್ಮಾಪಕ

ರ್ಯಾಂಕ್ ಸ್ಟಾರ್ ಗುರುನಂದನ್ ಗೆ ಹುಟ್ಟುಹಬ್ಬದ ಸಂಭ್ರಮ. ಸ್ನೇಹಿತರು ಹಾಗೂ ಹೊಸ ಚಿತ್ರತಂಡದೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

ಈ ಬಾರಿ ಹುಟ್ಟುಹಬ್ಬಕ್ಕೆ “ಮಂಡಿಮನೆ ಟಾಕೀಸ್” ಬ್ಯಾನರ್ ಆರಂಭಿಸಿದ ಗುರುನಂದನ್. ರಾಜು ಸರಣಿ ಸಿನಿಮಾಗಳ ಯಶಸ್ಸಿನ ನಂತರ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಈ ನಡುವೆ ಮಂಡಿಮನೆ ಟಾಕೀಸ್ ಬ್ಯಾನರ್ ನಡಿಯಲ್ಲಿ ಪ್ರೊಡಕ್ಷನ್ಸ್.1 ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಸುಮಂತ್ ಅನ್ನೋ ಹೊಸ ನಿರ್ದೇಶಕ ಪ್ರೊಡಕ್ಷನ್ಸ್ ನಂ.1ಗೆ ಆಕ್ಷನ್ ಕಟ್ ಹೇಳ್ತಿದ್ದು,ಈ ಚಿತ್ರದ ಸಂಪೂರ್ಣ ಡಿಟೇಲ್ಸ್ ಸದ್ಯದಲ್ಲೇ ಕೊಡಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin