Xerox Mission: Human Duplicate: A humorous web series launched
ಝೆರಾಕ್ಸ್ ಮಿಷನ್ ಮನುಷ್ಯನ ಡೂಪ್ಲಿಕೇಟ್ : ಹಾಸ್ಯಭರಿತ ವೆಬ್ ಸರಣಿ ಆರಂಭ
ಕನ್ನಡ ಚಿತ್ರರಂಗದ ಸದಭಿರುಚಿ ಚಿತ್ರಗಳ ನಾಯಕ ನಟ,ನಿರ್ಮಾಪಕ ಡಾಲಿ ಧನಂಜಯ ” ಜೆರಾಕ್ಸ್ ” ಮೂಲಕ ವೆಬ್ ಸಿರೀಸ್ ನಿರ್ಮಾಣಕ್ಕೂ ಕಾಲಿರಿಸಿದ್ದಾರೆ. ಸ್ನೇಹಿತ ನಾಗಭೂಷಣ ಅಭಿನಯ್ ವೆಬ್ ಸೀರೀಸ್ ಏಪ್ರಿಲ್ 24 ರಿಂದ ಪ್ರಸಾರ ಆಗುತ್ತಿದೆ

