‘ಲಂಬೋದರ 2.0’ ಚಿತ್ರದ ರೆಡ್ ಕಾರ್ಪೆಟ್ ಪ್ರದರ್ಶನ ; ಸಿನಿಮಾ ತಾರೆಯರಿಗೆ ಉದ್ಯನ ದಿಗ್ಗಜರು ಬೆಂಬಲ
ಸಿಂಪಲ್ ಸುನಿ ನಿರ್ದೇಶನದಲ್ಲಿ ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಲಂಬೋದರ 2.0’ ಚಿತ್ರದ ರೆಡ್ ಕಾರ್ಪೆಟ್ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಿತು. ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ತಾರೆಯರು ಮಾತ್ರವಲ್ಲದೆ, ದೇಶ-ವಿದೇಶಗಳ ಖ್ಯಾತ ಉದ್ಯಮಿಗಳು ಚಿತ್ರ ವೀಕ್ಷಿಸುವ ಮೂಲಕ ಹೊಸ ಮನ್ವಂತಕ್ಕೆ…
Lambodara 2.0 Movie Review : ತಂತ್ರಜ್ಞಾನ, ಹ್ಯಾಕರ್ ಸುತ್ತ ಸಾಗುವ ಕುತೂಹಲಕಾರಿ ಕಥನ ‘ಲಂಬೋದರ 2.0
ಚಿತ್ರ : ಲಂಬೋದರ 2.0ನಿರ್ದೇಶನ : ಸಿಂಪಲ್ ಸುನಿಅವಧಿ: 137 ನಿಮಿಷತಾರಾಗಣ: ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ, ಕುನಾಲ್ ಕಪೂರ್, ರಾಘು ರಮಣಕೊಪ್ಪ, ಮೇಘನಾ ಗಾವಂಕರ್ ಮತ್ತಿತ್ತರರುರೇಟಿಂಗ್ : *** 3.5 / 5 “ಹ್ಯಾಕರ್‍ಗೆ ಎಷ್ಟು ವರ್ಷ ಜೈಲು ಶಿಕ್ಷೆ…
ಲಂಬೋದರ 2.0 ಚಿತ್ರ ಕಥಾವಸ್ತು ಕೊಂಡಾಡಿದ ಉದ್ಯಮ ದಿಗ್ಗಜ ಕಿರಣ್ ಮಜುಂದಾರ್ ಶಾ
” ಲಂಬೋದರ 2.0 ಚಿತ್ರದ ಪ್ರಿವ್ಯೂ ವೀಕ್ಷಿಸುವ ಸೌಭಾಗ್ಯ ನನಗೆ ಸಿಕ್ಕಿತು. ಚಿತ್ರದ ಪರಿಕಲ್ಪನೆಯಿಂದ ಹಿಡಿದು ಅದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ರೀತಿಯವರೆಗೆ ಎಲ್ಲವೂ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ನಾನು ಈ ಸಿನಿಮಾವನ್ನು ಎಷ್ಟು ಆನಂದಿಸಿದೆನೋ, ಅದೇ ರೀತಿ ಪ್ರತಿಯೊಬ್ಬ ಜೆನ್…
ಹುಬ್ಬಳ್ಳಿ ಹಂಟರ್ಸ್ ಚಿತ್ರದ ‘ ಹುಬ್ಬಳ್ಳಿ ದಾ..’ ಹಾಡು ಬಿಡುಗಡೆ : ಡಿಸೆಂಬರ್ 11 ಕ್ಕೆ ತೆರೆಗೆ
ಉತ್ತರ ಕರ್ನಾಟಕ ಭಾಷೆ ಮತ್ತು ಸೊಗಡಿನಲ್ಲಿ ಕಾಮಿಡಿ ವಿಷಯ ಮುಂದಿಟ್ಟುಕೊಂಡು ನಿರ್ಮಾಣ ಮಾಡಿರುವ “ಹುಬ್ಬಳ್ಳಿ ಹಂಟರ್ಸ್ ” ಚಿತ್ರ ಡಿಸೆಂಬರ್ 11ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರದ “ಹುಬ್ಬಳ್ಳಿ ದಾ..” ಹಾಡು ಬಿಡುಗಡೆಯಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಚಿತ್ರದ ಹಾಡು ಬಿಡುಗಡೆ…
ಲಂಬೋದರ 2.0 ಮುಂಗಡ ಬುಕ್ಕಿಂಗ್ ಆರಂಭ: ಮೋಡಿಗೆ ಸಜ್ಜಾದ ಜಾದೂಗಾರ ಸಿಂಪಲ್ ಸುನಿ
ಚಂದನವನದಲ್ಲಿ ಚೆಂದದ ಸಿನಿಮಾಗಳ ಮೂಲಕ ಸಿನಿರಸಿಕರ ಗಮನ ಸೆಳೆದಿರುವ ಪ್ರತಿಭಾನ್ವಿತ ನಿರ್ದೇಶಕ , ಪ್ರೇಕ್ಷಕರ ನಾಡಿಮಿಡಿತ ಅರಿತ ಜಾದೂಗಾರ ಸಿಂಪಲ್ ಸುನಿ ” ಲಂಬೋದರ 2.0 ” ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಲಂಬೋದರ 2.0…
Bhvanatara Movie Review : ಅವನಲ್ಲ.. ಅವಳ ಕಥೆಯ ಹಿಂದಿರುವ ವ್ಯಥೆ, ಭಾವನೆಗಳ ತಲ್ಲಣಗಳ ಅನಾವರಣ “ಭಾವಾಂತರ”
ಚಿತ್ರ ; ಭಾವಾಂತರನಿರ್ದೇಶನ ; ಕಾರ್ತಿಕ್ ಶರ್ಮಾತಾರಾಗಣ : ಕಾರ್ತಿಕ್ ಶರ್ಮಾ, ತನ್ವಿರಾವ್, ಪ್ರವಣ್ ಶ್ರೀಧರ್, ಶ್ರೀವೈಷ್ಣವ್ ಮತ್ತಿತರರುರೇಟಿಂಗ್ : * 3.5 / 5 “ಮಾಧವ ಸತ್ತು ಮಾಧವಿ ಹುಟ್ಟಿದ್ದಾಳೆ… ಹಳೆಯದನ್ನು ನೆನಪು ಮಾಡಿ ಮಾಧವಿ ಸಾಯಿಸಬೇಡ.. ನನಗೆ ದೊಡ್ಡ…
ಚಿಕ್ಕಣ್ಣ ನಟನೆಯ `ಲಕ್ಷ್ಮಿಪುತ್ರ’ ಚಿತ್ರ ನವೆಂಬರ್ 27ಕ್ಕೆ ತೆರೆಗೆ
ಹಾಸ್ಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ `ಲಕ್ಷ್ಮಿಪುತ್ರ’ ಚಿತ್ರದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ. ಗಾಯಕ ನವೀನ್ ಸಜ್ಜು ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಎ.ಪಿ.…
ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ: ಒಟಿಟಿಯಲ್ಲಿ ದಾಖಲೆ ವೀಕ್ಷಣೆ ಕಂಡ ‘ಅಯ್ಯನ ಮನೆ 2’
ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ…















