Health - Doctor's advice is best
ಅರೋಗ್ಯ – ವೈದ್ಯರ ಸಲಹೆ ಉತ್ತಮ
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜನರು ಬೇಗ ಮೆಡಿಕಲ್ ಶಾಪ್‍ಗೆ ಮಾತ್ರಗಳನ್ನು ತಂದು ನುಂಗುವುದು ಜಾಸ್ತಿ.
ಈ ರೀತಿ ಮಾಡುವ ಬದಲು ನಿಮಗೆ ಯಾವ ಆರೋಗ್ಯ ಸಮಸ್ಯೆ ಇದೆ. ಅದನ್ನು ನಿವಾರಿಸಿಕೊಳ್ಳುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಿರಿ. ಅದರ ಬದಲು ಹೆಚ್ಚಾಗಿ ಮಾತ್ರೆ ಸೇವಿಸುವ ಕಡೆಗೆ ಒತ್ತು ನೀಡಬೇಡಿ
ಶೀತ,ಜ್ವರ, ಮೈಕೈ ನೋವು ನಂತಹ ಆರೋಗ್ಯ ಸಮಸ್ಯೆಗಳಿಗೆ ಪ್ಯಾರಾಸಿಟಮಲ್ ನಂತಹ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರವಿರಲಿ.
ಯಾವುದೇ ಆಗಿಲಿ ಹಿತಮಿತವಾಗದ್ದರೆ ಆರೋಗ್ಯಕ್ಕೂ ಒಳ್ಳೆಯದು.ಅದು ಏರು ಪೇರಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.