Negila Odeya all set to release next week
ಮುಂದಿನ ವಾರ ನೇಗಿಲ ಒಡೆಯ
ನಾಗಳ್ಳಿ ಅನಂತರತ್ನಮ್ಮ ನಿರ್ಮಾಣದ “ನೇಗಿಲ ಒಡೆಯ” ಮುಂದಿನ ವಾರ ತೆರೆಗೆ ಬರಲಿದೆ.
ಸಾಮಾನ್ಯ ರೈತನೊಬ್ಬ ವಿಶ್ವಮಟ್ಟದಲ್ಲಿ ಸಾಧನೆ ಮಾಡುವ, ಲವ್, ಸೆಂಟಿಮೆಂಟ್ ಜೊತೆಗೆ ರೈತರ ಪರ, ವಿದ್ಯಾರ್ಥಿಗಳಿಗೆ ಸಂದೇಶ ಹೇಳುವ ಚಿತ್ರ ಇದಾಗಿದೆ.
ಚಿತ್ರದಲ್ಲಿ ನಾಯಕನಾಗಿ ಭಾನುಪ್ರಕಾಶ್, ನಾಯಕಿಯಾಗಿ ಪ್ರಿಯಾ ಪಾಂಡೆ ಅಭಿನಯಿಸಿದ್ದು, ಅಮರನಾಥ್ ಆರಾಧ್ಯ, ಶ್ರೀಬಲರಾಮ್, ವಿಕೆ.ಮೂರ್ತಿ, ಜಿಮ್ ಶಿವು, ಬಳ್ಳಾರಿ ಮಂಜು, ಅಶೋಕ್ ನಾಗರಾಜ್, ಹೇಮಂತ್ ಯುನಿಸ್, ಅಜಿತ್, ವೆಂಕಟೇಶ್, ವಿಕೆ.ಬಸಪ್ಪ, ನಾಗಭೂಷಣ್ ಮುಂತಾದವರ ತಾರಾಗಣವಿದೆ.
ಎನ್. ಕೃಷ್ಣಮೋಹನ್ ಶೆಟ್ಟಿ ನಿರ್ದೇಶನವಿದೆ.ವಿಕ್ಟರಿ ಡ್ಯಾನಿಯಲ್ ಸಂಗೀತ, ಎಸ್.ಬಾಲು ಛಾಯಾಗ್ರಹಣವಿದೆ.