ವೆಟ್ ಕ್ಲೀನಿಂಗ್ ಅಧ್ಯಯನದ ಫಲಿತಾಂಶ ಪ್ರಕಟ
ಡೈಸನ್ ಮೊದಲ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನದ ಫಲಿತಾಂಶ ಪ್ರಕಟಿಸಿದ್ದು ಜನರು ತೇವಾಂಶದ ಸ್ವಚ್ಛತೆಯ ಸಾಧನಗಳೊಂದಿಗೆ ಎದುರಿಸುವ ವೆಟ್ ಕ್ಲೀನಿಂಗ್ ಅಭ್ಯಾಸಗಳು, ವರ್ತನೆಗಳು, ಅತ್ಯುತ್ತಮ ಉದ್ದೇಶಗಳು ನಿ ಕುರಿತು ಅಧ್ಯಯನ ಮಾಡಿದೆ.
ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳಲ್ಲಿ ವೆಟ್ ಕ್ಲೀನಿಂಗ್ ಅಪರೂಪಕ್ಕೊಮ್ಮೆ ಅಥವಾ ಬಹಳ ಅವ್ಯವಸ್ಥೆಯ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ, ಭಾರತದಲ್ಲಿ ವೆಟ್ ಕ್ಲೀನಿಂಗ್ ಎನ್ನುವುದು ಇಲ್ಲಿನ ದಿನಚರಿಯ ಭಾಗವಾಗಿದೆ.
ಶೇ.75ರಷ್ಟು ಮಂದಿ ಸ್ವಚ್ಛತೆಗೆ ಒಂದು ಗಂಟೆಗೂ ಮೇಲ್ಪಟ್ಟು ಸಮಯ ನೀಡುತ್ತಿದ್ದಾರೆ. ಭಾರತೀಯರು ಮಾಪ್ ಗಳು, ಪೆÇರಕೆಗಳು ಮತ್ತು ತೇವದ ಬಟ್ಟೆಗಳನ್ನು ಬಳಸುತ್ತಿದ್ದು ಅವು ಅತ್ಯಂತ ಹೆಚ್ಚು ಎಪಿಎಸಿ ಒಳಗೊಂಡಿರುತ್ತವೆ. ಶೇ.49ರಷ್ಟು ಮಂದಿ ಅವರು ಪ್ರತಿ ಕೋಣೆಗೂ ಸ್ವಚ್ಛಗೊಳಿಸುವ ನೀರನ್ನು ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಶೇ.45ರಷ್ಟು ಮಂದಿ ಕಠಿಣ ಕಲೆಗಳು ಅವರ ಪ್ರಮುಖ ಸ್ವಚ್ಛತೆಯ ಸವಾಲು ಎಂದು ಹೇಳುತ್ತಾರೆ ಮತ್ತು ಶೇ.31ರಷ್ಟು ಮಂದಿ ಒದ್ದೆ ನೆಲದ ಮೇಲೆ ಜಾರುವ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.
ಧೂಳು ಮತ್ತು ವೆಟ್ ಸೈನ್ಸ್ ನಲ್ಲಿ ದಶಕಗಳ ಪರಿಣಿತಿಯನ್ನು ಸಂಯೋಜಿಸಿ ಡೈಸನ್ ಒದ್ದೆ ನೆಲವನ್ನು ಸ್ವಚ್ಛಗೊಳಿಸುವ ಸ್ವಚ್ಛತೆಯ ಮೊದಲ ಡೈಸನ್ ವಾಷ್ ಜಿ1ಬಿಡುಗಡೆ ಮಾಡಿದೆ. ಒದ್ದೆ ಹಾಗೂ ಒಣ ಕಸ ಒಂದೇ ಸಲಕ್ಕೆ ಹೀರಿಕೊಳ್ಳುವಂತೆ ರೂಪಿಸಿರುವ ಡೈಸನ್ ವಾಷ್ ಜಿ1 ಕಠಿಣ ಕಲೆಗಳು ಮತ್ತು ಕೂದಲು ಕೂಡಾ ಸಂಗ್ರಹಿಸುವಂತೆ ಹೈಡ್ರೇಷನ್ ಹೀರಿಕೊಳ್ಳುವಿಕೆ ಮತ್ತು ಹೊರತೆಗೆಯುವ ತಂತ್ರಜ್ಞಾನಗಳನ್ನು ಹೊಂದಿದೆ.

