Priyanka Achar Interview : “ಮಹಾನಟಿ” ವಿಜೇತೆಗೆ ಒಲಿದ ಅದೃಷ್ಟ : ಯಾವುದೇ ಪಾತ್ರ ಮಾಡಲು ಸಿದ್ದ – ಪ್ರಿಯಾಂಕ ಆಚಾರ್
ಕನ್ನಡದ ಕಿರುತೆರೆ ಅನೇಕ ಪ್ರತಿಭಾನ್ವಿತರನ್ನು ಹಿರಿತೆರೆಗೆ ಪರಿಚಯಿಸಿದೆ. ಈ ಮೂಲಕ ಸಿನಿಮಾ ರಂಗದಲ್ಲಿ ಬಹು ಎತ್ತರಕ್ಕೆ ಕರೆದೊಯ್ದಿದೆ. ನೇಮು, ಫೇಮು, ಯಶಸ್ಸು ಕೊಟ್ಟಿದೆ. ಈ ಸಾಲಿಗೆ ಮತ್ತೊಂದು ರಂಗಭೂಮಿ ಪ್ರತಿಭೆ ಪ್ರಿಯಾಂಕ ಆಚಾರ್ ಹೊಸ ಸೇರ್ಪಡೆಯಾಗಿದ್ದಾರೆ. ಕನ್ನಡದ ಖ್ಯಾತ ನಟ ಮಂಡ್ಯ…
ಮೆಜೆಸ್ಟಿಕ್-2″ ಚಿತ್ರದ ಚಿತ್ರೀಕರಣ ಪೂರ್ಣ: ಡಿಸೆಂಬರ್ ನಲ್ಲಿ ತೆರೆಗೆ ಸಾದ್ಯತೆ
ಸಾಮಾನ್ಯ ಜನರಿಗೆ ಗೊತ್ತಿಲ್ಲದ ಅನೇಕ ಚಟುವಟಿಕೆಗಳನ್ನು ಮೆಜೆಸ್ಟಿಕ್-2 ಅನಾವರಣಗೊಳಿಸಲಿದೆ. ಇದೀಗ ಈ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದ್ದು ಡಿಸೆಂಬರ್ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ…
Prakarana Tanika Hantadallide Film Review: ಮಾದಕ ವಸ್ತು ವಿರುದ್ದ ಸಮರ : ಹೊಸ ತಂಡದ ವಿಭಿನ್ನ ಪ್ರಯತ್ನ
ಚಿತ್ರ: ಪ್ರಕರಣ ತನಿಖಾ ಹಂತದಲ್ಲಿದೆ ನಿರ್ದೇಶನ: ಸುಂದರ್ ಎಸ್ ತಾರಾಗಣ: ಮಹೀನ್ ಕುಬೇರ್, ಚಿಂತನ್ ಕಂಬಣ್ಣ, ಮುತ್ತುರಾಜ್, ರಾಜ್ ಗಗನ್ ಮತ್ತಿತರಿದ್ದಾರೆ ರೇಟಿಂಗ್ : *** 3/5 ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ಆ…
“ಮರ್ಯಾದೆ ಪ್ರಶ್ನೆ” ಚಿತ್ರದ ಮದ್ಯಮ ವರ್ಗದ ಆಂಥೆಮ್ ಬಿಡುಗಡೆ
ಸಕ್ಕತ್ ಸ್ಟುಡಿಯೋ ನಿರ್ಮಾಣದ “ಮರ್ಯಾದೆ ಪ್ರಶ್ನೆ” ಚಿತ್ರ ನವಂಬರ್ 22ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ಚಿತ್ರ ಮದ್ಯಮವರ್ಗದ ಆಂತೆಮ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ ಮರ್ಯಾದೆ ಪ್ರಶ್ನೆ ಸಿನಿಮಾದ ಮೊದಲ ಹಾಡನ್ನು ಪ್ರಮೋದ್ ಮರವಂತೆ ಬರೆದು ನಟ ಶರಣ್…
ಅಕ್ಟೋಬರ್ 21 ರಿಂದ “ಬೊಂಬಾಟ್ ಭೋಜನ ಸೀಸನ್ 5” ಆರಂಭ
ಕನ್ನಡ ಕಿರುತೆರೆಯಲ್ಲಿ ಅಡುಗೆ ಶೋ ಅಂದರೆ ಥಟ್ಟನೆ ನೆನಪಾಗುವುದು ಸ್ಟಾರ್ ಸುವರ್ಣ ವಾಹಿನಿಯ ‘ಬೊಂಬಾಟ್ ಭೋಜನ’. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 4 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು…
ದೃವ ಸರ್ಜಾ ನಟನೆಯ “ಮಾರ್ಟಿನ್” ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ
ಉದಯ್ ಕೆ ಮೆಹ್ತಾ ನಿರ್ಮಾಣದ, ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ “ಮಾರ್ಟಿನ್” ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ನಾಯಕ ಧ್ರುವ ಸರ್ಜಾ ಮಾತನಾಡಿ,“ಮಾರ್ಟಿನ್” ಚಿತ್ರಕ್ಕೆ…
ಶ್ರೀಮುರಳಿ ನಟನೆಯ ಬಘೀರ ಚಿತ್ರದ “ರುಧಿರ ಧಾರ” ಹಾಡು ಬಿಡುಗಡೆ
ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾದ ಮೊದಲ ಹಾಡು “ರುಧಿರ ಧಾರ” ಬಿಡುಗಡೆ ಆಗಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ರಿಲೀಸ್ ಆಗಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ವೀಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ.…
“ರಾಜು ಜೇಮ್ಸ್ ಬಾಂಡ್” ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜು
ನಟ ಗುರುನಂದನ್ ಅವರ ರಾಜು ಸರಣಿಯ ಮತ್ತೊಂದು ಚಿತ್ರ “ರಾಜು ಜೇಮ್ಸ್ ಬಾಂಡ್ ” ಚಿತ್ರ ಈ ವರ್ಷದ ಅಂತ್ಯದಲ್ಲಿ ರಾಜ್ಯದಾದ್ಯಂತ ಬಿಡುಗಡೆ ಮಾಡಲಿ ತಂಡ ಸಜ್ಜಾಗಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ, “ಫಸ್ಟ್ ರಾಂಕ್ ರಾಜು” ಖ್ಯಾತಿಯ ಗುರುನಂದನ್,…
Simha Roopini film Review : ಮನಸೂರೆಗೊಳ್ಳುವ ಭಕ್ತಿ ಪ್ರದಾನ ಚಿತ್ರ “ಸಿಂಹರೂಪಿಣಿ”
ಚಿತ್ರ: ಸಿಂಹರೂಪಿಣಿ ನಿರ್ದೇಶನ: ಕಿನ್ನಾಳ್ ರಾಜ್ ತಾರಾಗಣ: ಯಶಸ್ವಿನಿ ಸುಬ್ಬೇಗೌಡ, ಸುಮನ್, ಅಂಕಿತಾ ಗೌಡ, ಹರೀಶ್ರೈ, ವಿಜಯ್ಚೆಂಡೂರು, ತಬಲಾನಾಣಿ, ದಿವ್ಯಾಆಲೂರು, ಸಾಗರ್. ಗೌಡನಾಗಿ ದಿನೇಶ್ಮಂಗಳೂರು, ಯಶ್ಶೆಟ್ಟಿ, ನೀನಾಸಂ ಅಶ್ವಥ್ ಮತ್ತಿತರರು ರೇಟಿಂಗ್ : *** 3.5 /5 ಕನ್ನಡದಲ್ಲಿ ಇತ್ತೀಚೆಗೆ ಭಕ್ತಿ…
















