After the success of Madeva, Vinod Prabhakar is all set to make his debut as Lankasur.

ಮಾದೇವನ ಯಶಸ್ಸಿನ ಬಳಿಕ ಲಂಕಾಸುರನಾಗಿ ಅರ್ಭಟಿಸಲು ವಿನೋದ್ ಪ್ರಭಾಕರ್ ಸಜ್ಜು - CineNewsKannada.com

ಮಾದೇವನ ಯಶಸ್ಸಿನ ಬಳಿಕ ಲಂಕಾಸುರನಾಗಿ ಅರ್ಭಟಿಸಲು ವಿನೋದ್ ಪ್ರಭಾಕರ್ ಸಜ್ಜು

ಮಾದೇವ ಸಿನಿಮಾದ ಭರ್ಜರಿ ಸಕ್ಸಸ್ ನ ನಂತರ ನಟ ವಿನೋದ್ ಪ್ರಭಾಕರ್ ಅವರ ಮುಖ್ಯ ಭೂಮಿಕೆಯಲ್ಲಿ ನಟಿಸಿ ಮತ್ತು ಟೈಗರ್ ಟಾಕೀಸ್ ಸಂಸ್ಥೆ ಅಡಿಯಲ್ಲಿ ತಾವೇ ನಿರ್ಮಿಸಿರುವ ಲಂಕಾಸುರ ಚಿತ್ರ ಮೂಡಿ ಬರಲಿದೆ ..

ಶಿವನ ಭಕ್ತ ಮಾದೇವನಾಗಿ ಗೆದ್ದು ಈಗ ಮತ್ತೆ ಲಂಕೆಯ ಅಧಿಪತಿಯಾದ ಲಂಕಾಸುರನಾಗಿ ನಿಮ್ಮನ್ನು ರಂಜಿಸಲು ಬರ್ತಾ ಇದ್ದಾರೆ.ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್, ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ.. ಲಂಕಾಸುರ ಚಿತ್ರಕ್ಕೆ ವಿನೋದ್ ಧರ್ಮಪತ್ನಿ ನಿಶಾ ವಿನೋದ್ ಪ್ರಭಾಕರ್ ಬಂಡವಾಳ ಹೂಡಿದ್ದಾರೆ

ಚಿತ್ರಕ್ಕೆ ಪ್ರಮೋದ್ ಕುಮಾರ್ ಡಿ.ಎಸ್. ಆಕ್ಷನ್ ಕಟ್ ಹೇಳುತ್ತಿದ್ದು, ಛಾಯಾಗ್ರಾಹಕರಾಗಿ ಸುಗನ್, ಇನ್ನೂ ವಿಜೇತ್ ಕೃಷ್ಣ ಅವರ ಸಂಗೀತ ,ದೀಪು ಎಸ್ ಕುಮಾರ್ ಸಂಕಲನವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin