Romantic, action film "Kattaalan" ready for release in multiple languages

ರೋಮಾಂಟಿಕ್, ಆಕ್ಷನ್ ಚಿತ್ರ ” ಕಟ್ಟಾಳನ್ ” ಬಹು ಭಾಷೆಯಲ್ಲಿ ಬಿಡುಗಡೆಗೆ ಸಿದ್ದ - CineNewsKannada.com

ರೋಮಾಂಟಿಕ್, ಆಕ್ಷನ್ ಚಿತ್ರ ” ಕಟ್ಟಾಳನ್ ” ಬಹು ಭಾಷೆಯಲ್ಲಿ ಬಿಡುಗಡೆಗೆ ಸಿದ್ದ

ದಟ್ಟಾರಣ್ಯದ ಹಿನ್ನೆಲೆ ಹೊಂದಿರುವ ರೋಮಾಂಚಕ ಆಕ್ಷನ್, ಮೈನವಿರೇಳಿಸುವ ಕಥೆ ಮತ್ತು ಅದ್ಭುತ ತಾರಾಬಳಗ ಹೊಂದಿರುವ “ಕಟ್ಟಾಳನ್” ತೆರೆಗೆ ಬರಲು ಸಜ್ಜಾಗಿದೆ

ಜಾನಪದ, ಭಾವನೆ ಮತ್ತು ಆಕ್ಷನ್ ಬೆಸುಗೆ ಹೊಂದಿರುವ ಅರಣ್ಯದ ಜಗತ್ತಿನಲ್ಲಿ ಪ್ರತಿಯೊಬ್ಬರೂ ಬೇಟೆಗಾರರಾಗಿಗಿದ್ದಾರೆ ‘ಕಟ್ಟಾಳನ್’, ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಗೆ ಸಿದ್ದತೆ ನಡೆಸಿದ್ದು ಕುತೂಹಲ ಹೆಚ್ಚು ಮಾಡಿದೆ.

ಪೌಲ್ ಜಾರ್ಜ್ ನಿರ್ದೇಶನದ ಮತ್ತು ಷರೀಫ್ ಮುಹಮ್ಮದ್ ಪ್ರಸ್ತುತಪಡಿಸುತ್ತಿರುವ ಚಿತ್ರದಲ್ಲಿ ಆಂಟನಿ ವರ್ಗೀಸ್ ಮುಖ್ಯ ಭೂಮಿಕೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಸುನೀಲ್ ಮತ್ತು ಕಬೀರ್ ದುಹಾನ್ ಸಿಂಗ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿಸಲು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಾಯಕ ಆಂಟನಿ ವರ್ಗೀಸ್, ಅರಣ್ಯದ ಆಳದಲ್ಲಿ ಬದುಕುಳಿಯುವಿಕೆ ಮತ್ತು ವಿಧಿಯ ಕ್ರೂರ ಹೋರಾಟದಲ್ಲಿ ಸಿಲುಕಿರುವ ಒಬ್ಬ ಅಪ್ಪಟ ಮಾನವನ ಪಾತ್ರಕ್ಕೆ ಜೀವ ತುಂಬಿದ್ದಾರೆ.

‘ಪುಷ್ಪಾ’ ಮತ್ತು ‘ಜೈಲರ್’ ನಂತಹ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಸುನೀಲ್ ತಂಡಕ್ಕೆ ಸೇರಿಕೊಂಡಿದ್ದಾರೆ. ಇದುವರೆಗೂ ಕಾಣದ, ಶಕ್ತಿಶಾಲಿ ಮತ್ತು ಅನಿರೀಕ್ಷಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಹಿಂದಿನ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ರೋಮಾಂಚಕ ಅಚ್ಚರಿ ಕಾದಿದೆ.

ಮಾರ್ಕೋ’ ಮೂಲಕ ಅತ್ಯಂತ ಕ್ರೂರ ಖಳನಾಯಕನನ್ನು ಪರಿಚಯಿಸಿದ ಕಬೀರ್ ದುಹಾನ್ ಸಿಂಗ್, ‘ಕಟ್ಟಾಳನ್’ ಗಾಗಿ ಜೊತೆ ಮತ್ತೆ ಕಬಿಡುಗಡೆಯಾಗಲಿದ ಬಿ. ಅಜನೀಶ್ ಲೋಕನಾಥ್ ಸಂಗೀತ ,ಷಮೀರ್ ಮುಹಮ್ಮದ್ ಮನಮೋಹಕ ಛಾಯಾಗ್ರಹಣ, ಕೆಚಾ ಖಾಂಫಕ್‌ಡೀ ಹಾಗೂ ಕಲೈ ಕಿಂಗ್ಸನ್ ಸಾಹಸ ಸಂಯೋಜನೆಬ ‘ಕಟ್ಟಾಳನ್ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin