Actor Gurunandan's new film is almost complete
ನಟ ಗುರುನಂದನ್ ನಟನೆಯ ಹೊಸ ಚಿತ್ರ ಬಹುತೇಕ ಪೂರ್ಣ
ಸುಮಂತ್ ನಿರ್ದೇಶನದ ಮಂಡಿ ಮನೆ ಟಾಕೀಸ್ ಅಡಿಯಲ್ಲಿ “ ಪ್ರೊಡಕ್ಷನ್ ನಂಬರ್ -1” ಫಸ್ಟ್ ರಾಂಕ್ ರಾಜು ಖ್ಯಾತಿಯ ಗುರುನಂದನ್ ನಟನೆಯ ಹೊಸ ಚಿತ್ರದ ಎರಡನೇ ಹಂತದ ಚಿತ್ರೀಕರಣ ಶೇಕಡಾ 75ರಷ್ಟು ಪೂರ್ಣಗೊಂಡಿದೆ.
ತಪಸ್ವಿನಿ ಪೂಣಚ್ಚ, ಗೋಪಾಲ್ ದೇಶಪಾಂಡೆ, ಗಿರೀಶ್ ಶಿವಣ್ಣ, ಮೈಮ್ ರಾಮದಾಸ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಸದ್ಯದಲ್ಲೇ ಕೊನೆಯ ಹಂತದ ಕ್ಲೈಮಾಕ್ಸ್ ಚಿತ್ರೀಕರಣ ಜನವರಿಯಲ್ಲಿ ಪ್ಲಾನ್ ಮಾಡಿದೆ ಚಿತ್ರ ತಂಡ ಸದ್ಯದಲ್ಲೇ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡಲು ಸಜ್ಜಾಗಿದೆ