Actor Vijay Kumar visits 'Marnami' shooting sets: Wishes
‘ಮಾರ್ನಮಿ’ ಶೂಟಿಂಗ್ ಸೆಟ್‍ಗೆ ನಟ ವಿಜಯ್ ಕುಮಾರ್ ಭೇಟಿ: ಶುಭ ಹಾರೈಕೆ
ಮಂಗಳೂರಲ್ಲಿ ನಡೆಯುತ್ತಿರುವ “ಮಾರ್ನಮಿ” ಚಿತ್ರೀಕರಣ ಸೆಟ್‍ಗೆ ನಟ, ನಿರ್ದೇಶಕ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಬೇಟಿ ನೀಡಿ ಚಿತ್ರದ ತಂಡದ ಜೊತೆ ಬೆರೆತು ಚಿತ್ರೀಕರಣದ ಮಾಹಿತಿ ಪಡೆದರು
ಮಾರ್ನಾಮಿ ಚಿತ್ರದ ಕೆಲ ದೃಶ್ಯ ನೋಡಿ ಬಹುಪಾರಕ್ ಎಂದ ಭೀಮ ವಿಜಯ್ ಕುಮಾರ್, ಹೊಸ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೂಸಿದ್ದಾರೆ
ಯುವ ಪ್ರತಿಭೆ ರಿಷಿತ್ ಶೆಟ್ಟಿ ನಿರ್ದೇಶನದ ಮಾರ್ನಮಿ ಚಿತ್ರೀಕರಣ ಮಂಗಳೂರು ಸುತ್ತ ಮುತ್ತ ನಡೆಯುತ್ತಿದೆ.
ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ನಟನೆಯ ಮಾರ್ನಮಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಟೈಟಲ್ ಟೀಸರ್ ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಇದು
ಕರಾವಳಿಯ ಪ್ರೇಮಕಥಾಹಂದರದ ಚಿತ್ರ ಮಾರ್ನಮಿ ಚಿತ್ರದ ಚಿತ್ರೀಕರಣ ಕರಾವಳಿ ತೀರದಲ್ಲಿ ಬಿರುಸಿನಿಂದ ಸಾಗಿದೆ.