ಅಮೇರಿಕಾದಲ್ಲಿ ವಿಕ್ರಮ್ ಸೂರಿ ನಮಿತಾ ದಂಪತಿ ಕಾರ್ಯಕ್ರಮ
ಇತ್ತೀಚಿಗೆ “ಅಕ್ಕ ಸಮೇಳನ” ಮುಗಿಸಿ ಬಂದ ಕಲಾ ದಂಪತಿಗಳಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಮತ್ತೊಮ್ಮೆ ಅಮೇರಿಕಾ ಕನ್ನಡಿಗರೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ ಪ್ರಯುಕ್ತ “ಕರೋಲಿನ ಕನ್ನಡ ಬಳಗ” ಅಮೇರಿಕಾದ ವಿವಿಧ ಭಾಗಗಳಲ್ಲಿ ಕಾರ್ಯಕಮ ನೀಡಲು ಸಜ್ಜಾಗಿದ್ದಾರೆ.
ಇದೆ ನವೆಂಬರ್ 11 ರಂದು ಪ್ರಯಾಣ ಬೆಳೆಸಲಿದ್ದು ಡಿಸೆಂಬರ್ ಅಂತ್ಯದವರೆವಿಗೂ ಅಮೆರಿಕಾದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅಮೇರಿಕಾದ Charlotte “ಸಂಪಿಗೆ ಟ್ರಯಂಗಲ್ ಕನ್ನಡ ಅಸೋಸಿಯೇಷನ್”, raleigh “ಸಂಗಮ Pittsburgh ಕನ್ನಡ ಕೂಟ”. ಇವರಿಗಾಗಿ ನೃತ್ಯ ರೂಪಕ ದಶಾವತಾರ, ಮೋಹಿನಿಭಸ್ಮಾಸುರ, ಪುಣ್ಯಕೋಟಿ ಮತ್ತು ಹಾಸ್ಯ ನಾಟಕ knockout ಅಲ್ಲ ಞಟಿoಛಿಞouಣ ಇದರ ರಚನೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಎಸ್ ನರಸಿಂಹ ಮೂರ್ತಿ, ಹೀಗೆ ವಿಭಿನ್ನ ಕಾರ್ಯಕ್ರಮ ನೀಡಲಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ನಾಟಕದ ಅಭಿನಯ ಹಾಗೂ ವಿವಿಧ ನೃತ್ಯ ಪ್ರಕಾರಗಳೊಂದಿಗೆ 8 ವರ್ಷದ ಮಕ್ಕಳಿಂದ ಹಿಡಿದು 45 ವರ್ಷದ ಕನ್ನಡಿಗರು ಒಳಗೊಂಡು ರಂಗವಿನ್ಯಾಸ ಹಾಗೂ ಬೆಳಕು ಸಂಯೋಜನೆ ಮಾಡುವಲ್ಲಿಯೂ ತರಬೇತಿ ನೀಡಲಿದ್ದಾರೆ..