ಓರಾದೊಂದಿಗೆ ಯುಗಾದಿ ಸಂಭ್ರಮಕ್ಕೆ ಹೊಸ ಮೆರುಗು
ಯುಗಾದಿಯು ಹೊಸ ವರ್ಷದ ಪ್ರಾರಂಭಕ್ಕಿಂತ ಹೆಚ್ಚಿನದಾಗಿದೆ, ಅದು ಹೊಸ ಪ್ರಾರಂಭಗಳು, ನವೀಕರಿಸಿದ ಆಕಾಂಕ್ಷೆಗಳು ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆಯಾಗಿದೆ

ಭಾರತದ ಅತ್ಯುತ್ತಮ ವಜ್ರದ ಡೆಸ್ಟಿನೇಷನ್ ಬ್ರಾಂಡ್ ಆಗಿದ್ದು ಓರಾ ಪರಿಷ್ಕರಿಸಿದ ಕರಕುಶಲತೆ ಮತ್ತು ಸಮಕಾಲೀನ ಐಷಾರಾಮದ ಹೆಗ್ಗುರುತಾಗಿ ಮುಮದುವರಿದಿದೆ. ಯುಗಾದಿಯ ಗೌರವವಾಗಿ ನಮ್ಮ ಬ್ರಾಂಡ್ ಹೊಸ ಮತ್ತು ವಿಶೇಷವಾಗಿ ರೂಪಿಸಿದ ವಿಶಿಷ್ಟ ವಿನ್ಯಾಸಗಳನ್ನು ತಂದಿದ್ದು ಅದು ದಕ್ಷಿಣ ಭಾರತದ ಸಂಪದ್ಭರಿತ ಪರಂಪರೆ ಮತ್ತು ಸಾಂಸ್ಕೃತಿಕ ಅದ್ಧೂರಿತನದಿಂದ ಸ್ಫೂರ್ತಿ ಪಡೆದಿದೆ.
ಈ ಸಂಗ್ರಹದ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಹಾರ, ಅದನ್ನು ಸೂಕ್ಷ್ಮವಾಗಿ ಹೊಳೆಯುವ ವಜ್ರಗಳಿಂದ ಮತ್ತು ಉಜ್ಬಲ ಹರಳುಗಳಿಂದ ವಿನ್ಯಾಸಗೊಳಿಸಲಾಗಿದ್ದು ಅವುಗಳನ್ನು ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಇಯರ್ ರಿಂಗ್ ಗಳೊಂದಿಗೆ ಧರಿಸಿದರೆ ಮೋಹಕವಾಗಿ ಕಾಣುತ್ತದೆ. ಗ್ರಾಹಕರು ಅವರ ಹಬ್ಬದ ನೋಟವನ್ನು ಬಹು ಪದರಗಳ ವಜ್ರದ ಸೆಟ್ ಮೂಲಕ ಮತ್ತಷ್ಟು ಮೆರಗು ಮೂಡಿಸಿದೆ.

ಓರಾ ಫೈನ್ ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ದೀಪು ಮೆಹ್ತಾ, “ಓರಾದಲ್ಲಿ ಪ್ರತಿ ಸಂಭ್ರಮಾಚರಣೆಗೂ ವಜ್ರದ ಶ್ರೇಷ್ಠತೆ ಅಗತ್ಯ ಎಂದು ನಂಬುತ್ತೇವೆ ಮತ್ತು ಯುಗಾದಿ ಅದಕ್ಕೆ ಹೊರತಾಗಿಲ್ಲ. ಯುಗಾದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಆಭರಣ ವಿನ್ಯಾಸಗಳು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವವಾಗಿದ್ದು ಅದು ಸಮಯರಹಿತ ಕಲಾತ್ಮಕತೆಯನ್ನು ಸಮಕಾಲೀನ ಸೊಗಸಿನೊಂದಿಗೆ ಸಂಯೋಜಿಸುತ್ತದೆ. ನಾವು ಗ್ರಾಹಕರನ್ನು ಈ ಹಬ್ಬದ ಸ್ಫೂರ್ತಿಯನ್ನು ಓರಾದ ವಿಶೇಷ ಕ್ರಿಯೇಷನ್ ಗಳೊಂದಿಗೆ ಸಂಭ್ರಮಿಸಲು ಮತ್ತು ಪ್ರತಿ ಕ್ಷಣವನ್ನೂ ನಿಜಕ್ಕೂ ಅವಿಸ್ಮರಣೀಯವಾಗಿಸಲು ಆಹ್ವಾನಿಸುತ್ತೇವೆ” ಎಂದರು.

