Mumbai Ultimate League Season 5 begins: Bombay Bantais win

ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಆರಂಭ: ಬುಂಬೈ ಬಂಟೈಸ್‍ಗೆ ಜಯ - CineNewsKannada.com

ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಆರಂಭ: ಬುಂಬೈ ಬಂಟೈಸ್‍ಗೆ ಜಯ

ಆಫ್-ಸೀಸನ್ ಅಲ್ಟಿಮೇಟ್ ಪ್ರಸ್ತುತಪಡಿಸಿದ ರೆಫೆಕ್ಸ್ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5, ಬಾಂದ್ರಾದ ವಿಂಗ್ಸ್ ಅರೆನಾದಲ್ಲಿ ನಡೆದ ಡ್ಯಾನ್ಸಿಂಗ್ ಡ್ರಾಗನ್ಸ್, ದೇಸಿ ಹಾಕ್ಸ್ ಮತ್ತು ರೀಬಾರ್ನ್ ಫೈರ್ ಪಂದ್ಯದಲ್ಲಿ ಜಯಗಳಿಸಿದೆ.

ಫೀಲ್ಡ್ 1 ರಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‍ಗಳಾದ ಡ್ಯಾನ್ಸಿಂಗ್ ಡ್ರಾಗನ್ಸ್ ತಂಡ ಬುಂಬೈ ಬುಂಟೈಸ್ ವಿರುದ್ಧ 12-6 ಅಂತರದ ಗೆಲುವು ಸಾಧಿಸಿ ಭರ್ಜರಿ ಆರಂಭ ಶುರುಮಾಡಿದೆ. ಫೀಲ್ಡ್ 2 ರಲ್ಲಿ ಆಫ್ಟರ್‍ಬರ್ನರ್ಸ್ ಮತ್ತು ರಿಬೋನ್ ಫೈರ್ ತಂಡಗಳ ನಡುವಿನ ಕಠಿಣ ಹೋರಾಟವು 6-6 ಅಂತರದ ಡ್ರಾ ನಲ್ಲಿ ಅಂತ್ಯವಾಗಿದೆ.

ಎರಡನೇ ಸುತ್ತಿನ ಪಂದ್ಯದಲ್ಲಿ ದೇಸಿ ಹಾಕ್ಸ್ ತಂಡ 10 – 8 ಅಂತರದ ಗೆಲುವಿನೊಂದಿಗೆ ಬಾಂಬೆ ರೈನೋಸ್ ವಿರುದ್ಧ ಗೆಲುವು ಸಾಧಿಸಿತು. ಫೀಲ್ಡ್ 2 ರಲ್ಲಿ ಬುಂಬೈ ಬಂಟೈಸ್ ತಂಡ ರಿಬೋನ್ ಫೈರ್ ವಿರುದ್ಧ 13-3 ಅಂತರದಲ್ಲಿ ಸೀಸನ್ 5ರಲ್ಲಿ ತಮ್ಮ ಮೊದಲ ಜಯ ದಾಖಲಿಸಿದೆ

ದೇಸಿ ಹಾಕ್ಸ್ ತಂಡ ದಿ ಆಫ್ಟರ್‍ಬರ್ನರ್ಸ್‍ನ ವಿರುದ್ಧ ಜಯಿಸಿ ಫೀಲ್ಡ್ 1 ನಲ್ಲಿ 11-9 ಜಯ ಸಾಧಿಸಿತು. ಡ್ಯಾನ್ಸಿಂಗ್ ಡ್ರಾಗನ್ಸ್ ತಂಡ ತಮ್ಮ ವಿಜಯ ಶ್ರೇಣಿ ಮುಂದುವರೆಸಿ, ಬಾಂಬೆ ರೈನೋಸ್ ವಿರುದ್ಧ 13-5 ಅಂತರದ ಜಯ ದಾಖಲಿಸಿತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin