ಬೃಂದಾವಿಹಾರಿ ಚಿತ್ರ ನವಂಬರ್ 20 ರಂದು ಬಿಡುಗಡೆ: ಕುತೂಹಲ ಹೆಚ್ಚಳ
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ `ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಮುಳಬಾಗಿಲಿನಲ್ಲಿ ಅದದೂರಿಯಾಗಿ ನಡೆಯಿತು, ಇದೇ ವೇಳೆ ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಕಟ್ಟಿತು. ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಸೇರಿದಂತೆ ಚಿತ್ರತಂಡದ ಹಲವು ಕಲಾವಿದರು ಅಪರೂಪದ…
ಬೃಂದಾವಿವಾರಿ ಚಿತ್ರದ ‘ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲ…’ ಹಾಡು ಬಿಡುಗಡೆ
“ ಒಂದೇ ಒಂದೇ ಸಾಲಲ್ಲಿ ಹೇಳೋ ಪ್ರೀತಿ ಅಲ್ಲ.. ಕೋಟಿ ಭಾಷೆ ಸಾಲೋದೇ ಇಲ್ಲ…ಒಂದೇ ಒಂದೇ ಹಾಡೊ ಕಾವ್ಯ ಅಲ್ಲ. ರಾಗ ತಾಳ ಸಾಲೋದಿಲ್ಲ…” … “ಕೃಷ್ಣಂ ಪ್ರಯಣ ಸಖಿ” ಚಿತ್ರದ ಯಶಸ್ಸಿನ ನಂತರ ಗೋಲ್ಡನ್ ಮೆಘಾಸ್ಟಾರ್ ಗಣೇಶ್- ಶ್ರೀನಿವಾಸ್ ರಾಜು…
ಹೊಸ ತಲೆಮಾರಿನ ಪ್ರೀತಿಯ ಸುತ್ತ ಸಾಗುವ ಪಯಣದ ಕಥೆಯ `ಮೈ ಬೇಬಿ’ಗೆ ಮುಹೂರ್ತ
ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ ಆಯಾಮಗಳನ್ನು ತಮ್ಮದೇ ಸರಳ ಹಾಗೂ ಭಾವನಾತ್ಮಕ ನಿರೂಪಣೆಯ ಮೂಲಕ ಕಟ್ಟಿಕೊಡುವ ನಿರ್ದೇಶಕ ಪ್ರೀತಮ್ ಗುಬ್ಬಿ ಹೊಸ ಚಿತ್ರ `ಮೈ ಬೇಬಿ’ ಚಿತ್ರಕ್ಕೆ ಮುಹೂರ್ತ ನಡೆದಿದೆ. ಚಿತ್ರದಲ್ಲಿ ಸುಮಖ ಮತ್ತು ಈಶಾ ಪ್ರಮುಖ…
ಶ್ರೇಯಾ ಘೋಶಾಲ್ ಕಂಠಸಿರಿಯಲ್ಲಿ “ಬೃಂದಾವಿಹಾರಿ” ಚಿತ್ರದ “ನಾದಸುನಾದ” ಹಾಡು ಬಿಡುಗಡೆ
ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ, ಸಮೃದ್ಧಿ ವಿ ಮಂಜುನಾಥ್ ಅದ್ದೂರಿ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ಬಹು ನಿರೀಕ್ಷಿತ “ಬೃಂದಾ ವಿಹಾರಿ” ಚಿತ್ರದ “ನಾದನಿನಾದ” ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್…
ಟಾಸ್ ಚಿತ್ರದ ಟ್ರೈಲರ್ ಬಿಡುಗಡೆ: ಸಿನಿಮಾ ಸೆಪ್ಟಂಬರ್ 18 ರಂದು ತೆರೆಗೆ
ತುಳುನಾಡ ಕಲಾವಿದ ಅರ್ಜುನ್ ದೇವ್ ನಟಿಸಿ ನಿರ್ದೇಶನ ಮಾಡುತ್ತಿರುವ “ಟಾಸ್” ಚಿತ್ರದ ಟ್ರೈಲರ್ ಅನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.ಚಿತ್ರದ ಟ್ರೈಲರ್ ನಲ್ಲಿ ಪ್ರೀತಿ, ಪ್ರೇಮ, ರಾಜಕೀಯ, ರೌಡಿಗಳ ಮಾಫಿಯಾ, ತಾಯಿಯ ಎಮೋಷನಲ್ ವಿಷ್ಯ, ತಂದೆಯ…
ಮೀರಾ- ಮಾಧವನ ಪ್ರೀತಿಯ ಜೊತೆಗೆ ಕೌಟಂಬಿಕ ಚಿತ್ರ “ಬೃಂದವಿಹಾರಿ” : ಅಕ್ಟೋಬರ್ 16ಕ್ಕೆ ಬಿಡುಗಡೆ
ಗೋಲ್ಡನ್ ಮೆಘಾ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಜೋಡಿ’ ಕೃಷ್ಣಂ ಪ್ರಯಣ ಸಖಿ” ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೊಮ್ಮೆ “ಬೃಂದಾವಿಹಾರಿ” ಚಿತ್ರದಲ್ಲಿ ಜೊತೆಯಾಗಿದ್ದಾರೆ. ಈ ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನೀಡಬೇಕು ಎನ್ನುವ ಫ್ಯಾಶನ್ ಇಟ್ಟುಕೊಂಡಿರುವ…
ಟ್ರೆಂಡಿಂಗ್ ನಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು
ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಟ್ರೆಂಡಿಂಗ್ನಲ್ಲಿದೆ. ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತನೀಡಿರುವ ಈ ಹಾಡನ್ನು ಖ್ಯಾತ…
ನಟ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಆಗಸ್ಟ್ 15ಕ್ಕೆ ಚಿತ್ರ ತೆರೆಗೆ
ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು ಇತ್ತೀಚಿಗೆ ಮಂತ್ರಿ ಮಾಲ್ ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದ್ದು…
ಜೂನ್ 7ರಿಂದ “ಸಹಾರಾ” ಆಟ ಆರಂಭ : ” ನಟ ಗಣೇಶ್ ತಂಡಕ್ಕೆ ಬೆಂಬಲ
ಬಹು ನಿರೀಕ್ಷಿತ ಕ್ರೀಡಾ ಕಥೆಯುಳ್ಳ “ಸಹಾರಾ” ಚಿತ್ರ ಇದೇ ಜೂನ್ 7ರಿಂದ ತೆರೆ ಕಾಣುತ್ತಿದೆ. ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ ನಟಿ ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸಹಾರಾ” ಚಿತ್ರ ಕನ್ನಡ ಚಿತ್ರರಂಗಲ್ಲೇ ಮೊದಲ ಪ್ರಯತ್ನ…
“ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡು ಬಿಡುಗಡೆ
ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಾಗಿ ನಿಶಾನ್ ರಾಯ್ ಅವರು ಬರೆದು ಚಂದನ್ ಶೆಟ್ಟಿ ಹಾಡಿರುವ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಎಂಬ ಸುಂದರ ಗೀತೆ ಬಿಡುಗಡೆಯಾಗಿದೆ. ನಟ ಗಣೇಶ್ ಮಾತನಾಡಿ,ಶ್ರೀನಿವಾಸರಾಜು ಫೋನ್…
















