Rashi Movie Review : ಏಕಮುಖ ಪ್ರೀತಿಯ ಸುತ್ತ ಕಣ್ಣೀರ ಕಥನ “ರಾಶಿ”
ಚಿತ್ರ : ರಾಶಿನಿರ್ದೇಶನ “ ವಿಜಯ್ ಪಾಳೇಗಾರ್ತಾರಾಗಣ; ಆದಿತ್ಯ ಶಶಿಕುಮಾರ್, ಸಮೀಕ್ಷಾ, ತಬಲ ನಾಣಿ, ವೀಣಾ ಸುಂದರ್, ರಮೇಶ್ ಇಂದಿರಾ, ಸಂಗೀತ ಅನಿಲ್, ಮಂಜು ಪಾವಗಡ, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ಭಜರಂಗಿ ಪ್ರಸನ್ನ, ವರ್ಧನ್, ನ್ಯೂಸ್ ಪ್ರಕಾಶ್ ಮತ್ತಿತರರುರೇಟಿಂಗ್ :…
ಆದಿತ್ಯ ಶಶಿಕುಮಾರ್ ನಟನರಯ ‘ರಾಶಿ’ ಚಿತ್ರದ ಟ್ರೈಲರ್ ಬಿಡುಗಡೆ ; ನವಂಬರ್ 13 ರಂದು ತೆರೆಗೆ
ಆದಿತ್ಯ ಶಶಿಕುಮಾರ್ ನಾಯಕನಾಗಿ ಅಭಿನಯಿಸಿರುವ ‘ರಾಶಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಚಿತ್ರ ನವಂಬರ್ 13 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಹಿರಿಯ ನಟ ಶಶಿಕುಮಾರ್ ಹಿರಿಯ ನಟಿ ತಾರಾ ಅನುರಾಧಾ ಚಿತ್ರದ ಟ್ರೇಲರ್ ಅನಾವರಣಗೊಳಿಸಿ…
ಹಾಡುಗಳ ಮೂಲಕ ಗಮನ ಸೆಳೆದ “ರಾಶಿ” ಚಿತ್ರ ನವಂಬರ್ 13 ರಂದು ಬಿಡುಗಡೆ
ಅಖಿಲೇಶ್ ಎಂ. ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶನದ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ `ರಾಶಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆರಂಭದಿಂದಲೂ ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದ ಹಾಡುಗಳು…
ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‍ಗೆ ಚಾಲನೆ
ಅಖಿಲೇಶ್ ಎಂ ನಿರ್ಮಿಸಿ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಯುವ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಪ್ರಮೋಷನ್ ಗೆ ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ. ನಾಯಕ ಆದಿತ್ಯ ಶಶಿಕುಮಾರ್, ನಾಯಕಿ ಸಮೀಕ್ಷ, ವಿನೋದ್ ಗೊಬ್ಬರಗಾಲ, ಉಗ್ರಂ…
ಗಾಯಕ ಅರ್ಮಾನ್ ಮಲ್ಲಿಕ್ ಕಂಠಸಿರಿಯಲ್ಲಿ “ರಾಶಿ” ಚಿತ್ರದ ‘ಮೊದಲ ಪ್ರೀತಿ’ ಹಾಡು ಬಿಡುಗಡೆ
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಮೊದಲ ಹಾಡು “” ಮೊದಲ ಪ್ರೀತಿ’ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಅವರೆ ಬರೆದು, ಸಂಗೀತ ಸಂಯೋಜಿಸಿರುವ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ.…










