‘ಎನ್ ಎಚ್ -66 ಹೆದ್ದಾರಿ ಪ್ರಯಾಣದ ಕುತೂಹಲಕಾರಿ ಥ್ರಿಲ್ಲರ್ ಕಥನ

ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಮುಂಬೈ‌ ನಡುವಿನ‌ “ಎನ್ ಎಚ್ -66” ಹೆದ್ದಾರಿ ಪಯಣದ ಥ್ರಿಲ್ಲರ್ ಕಥೆಯನ್ನು ನಿರ್ದೇಶಕ, ‌ನಿರ್ಮಾಪಕ ಮಂಜುನಾಥ್ ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅವರ ಈ ಸಿನಿಮಾ ಪ್ರಯಾಣದಲ್ಲಿ ಹಿರಿಯ ಕಲಾವಿದರಾದ ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ ಹಾಗು…

ಒಪ್ಪಿಕೊಂಡ ಚಿತ್ರದಲ್ಲಿ ಕೆಲಸ ಮಾಡೋದು ಬೆಂಬಲ ಅಲ್ಲ, ಜವಾಬ್ದಾರಿ ;‌ ರಾಜೇಶ್ ನಟರಂಗ

” ಒಪ್ಪಿಕೊಂಡ ಸಿನಿಮಾದಲ್ಲಿ ಕೆಲಸ ಮಾಡುವುದು ನಮ್ಮ‌ ಜವಾಬ್ದಾರಿ ಜೊತೆಗೆ ಸ್ವಾರ್ಥವೂ ಕೂಡ. ಅಷ್ಟೇ ಅಲ್ಲ ಮುಂದಿನ ಚಿತ್ರಗಳಿಗೆ ಇಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ ಎಂದು ತೋರಿಸಲು ಪ್ರತಿಯೊಂದು ಚಿತ್ರವೂ ಬಯೋಡೇಟಾ ಇದ್ದಂತೆ…ಹೀಗಿರುವಾಗ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಬೇಡಿ..ಅದು ಸಾಮಾನ್ಯ ಪ್ರಕ್ರಿಯೆ..…

“ಎನ್ ಎಚ್- 66” ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟ ರಾಜೇಶ್ ನಟರಂಗ

ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ““ಎನ್ ಎಚ್- 66” ಚಿತ್ರದಲ್ಲಿ ಅಭಿನಯದಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯ ಅಭಿಮಾನಿಗಳ ಮನಸೂರೆಗೊಂಡಿರುವ ನಟ ರಾಜೇಶ್ ನಟರಂಗ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ನಟ ರಾಜೇಶ್…

“ಎನ್ ಎಚ್- 66” ಚಿತ್ರದಲ್ಲಿ ನಟಿ ಶೃತಿ ಹರಿಹರನ್ ಫಸ್ಟ್ ಲುಕ್ ಬಿಡುಗಡೆ

ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ “ಎನ್ ಎಚ್- 66” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲಕ್ ಬಿಡುಗಡೆ ಮಾಡಿದ್ದ…

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಮೋದ್ ಶೆಟ್ಟಿ- ಶೃತಿ ಹರಿಹರನ್ ಪ್ರಯಾಣ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಾದ ಪ್ರಮೋದ್ ಶೆಟ್ಟಿ ಮತ್ತು ನಟಿ ಶೃತಿ ಹರಿಹರನ್ ಅವರು “ಎನ್‍ಎಚ್-66”ರಲ್ಲಿ ಜೊತೆಯಾಗಿದ್ದಾರೆ. ಈ ಜೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಮುಂದಾಗಿದೆ.ಮಂಜುನಾಥ್ ಟಿ.ಆರ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ ಪ್ರಮೋದ್ ಶೆಟ್ಟಿ, ಶೃತಿ…

ಹೆಣ್ಣುಮಕ್ಕಳ ದಿನನಿತ್ಯದ ಬವಣೆ “ಮೌನ ರಾಗ” ದಲ್ಲಿ ಅನಾವರಣ

ಸಿನಿಮಾ ಪತ್ರಕರ್ತೆಯಾಗಿ ಗುರುತಿಸಿಕೊಂಡಿರುವ ಸುನಯನ ಸುರೇಶ್ “ ಮೌನರಾಗ” ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಇಪ್ಪತ್ತು ನಿಮಿಷಗಳ “ಮೌನ ರಾಗ” ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಜೊತೆಗೆ ಮೆಚ್ಚುಗೆ ಗಳಿಸಿದೆ. ಕಿರುಚಿತ್ರದ ವಿಶೇಷ ಪ್ರದರ್ಶನವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಪ್ರಿಯಾಂಕಾ…

ಸಾರಾಂಶ: ತೀರದಾಚೆ ತೆರೆದುಕೊಂಡ ಲಿರಿಕಲ್ ವೀಡಿಯೋ ಹಾಡು ಬಿಡುಗಡೆ

ತೀರಾ ಅಪರೂಪ ಎನ್ನುವ ಭಾವವೊಂದನ್ನು ಕೇಳುಗರೆಲ್ಲರಲ್ಲಿ ಮೂಡಿಸುವ ನಿಟ್ಟಿನಲ್ಲಿ `ಸಾರಾಂಶ’ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿವೆ. ಇಂಥಾ ಹಾಡಿನ ಮೂಲಕವೇ ಒಂದಿಡೀ ಸಿನಿಮಾದ ಆಂತರ್ಯದ ಬಗ್ಗೆ ಕುತೂಹಲವೂ ಮೂಡಿಕೊಂಡಿದೆ. ಮೆಲುವಾಗಿ ತೇಲಿ ಬಂದು ನಾನಾ ಭಾವನೆಗಳನ್ನು ಮೊಗೆದು ತಂದು ಮನಸಿಗೆ ತುಂಬುವ…

ನಟ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರ ಆರಂಭ: ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಈಗ ನಿರ್ದೇಶಕ

ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಚೀತಾ” ಚಿತ್ರದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್ ಎಂ ಟಿ ಶಾಲೆ ಆಟದ…

“ಜಸ್ಟ್ ಮ್ಯಾರಿಡ್” ಎನ್ನುತ್ತಿದ್ದಾರೆ ನಟ ಶೈನ್ ಶೆಟ್ಟಿ ಹಾಗು ಅಂಕಿತ ಅಮರ್

ಸಂಗೀತ ನಿರ್ದೇಶಕರಾಗಿ ಗಮನ ಸೆಳೆದಿರುವ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಜೊತೆಯಾಗಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು .ಜೊತೆಗೆ ಈ ಚಿತ್ರದ ಮೂಲಕ ಸಿ.ಆರ್ ಬಾಬಿ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದ ಮೂಲಕ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ನಾಯಕ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581