Actor Anish Tejeshwar's new film "Love OTP" in bilingual

ದ್ವಿಭಾಷೆಯಲ್ಲಿ ನಟ ಅನೀಶ್ ತೇಜೇಶ್ವರ್ ಹೊಸ ಚಿತ್ರ “ಲವ್ ಒಟಿಪಿ” - CineNewsKannada.com

ದ್ವಿಭಾಷೆಯಲ್ಲಿ ನಟ ಅನೀಶ್ ತೇಜೇಶ್ವರ್ ಹೊಸ ಚಿತ್ರ “ಲವ್ ಒಟಿಪಿ”

ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಗಮನ ಸೆಳೆದಿರುವ ಪ್ರತಿಭಾನ್ವಿತ ನಟ ಅನೀಶ್ ತೇಜೇಶ್ವರ್, ಇದೀಗ ಕನ್ನಡ ಮತ್ತು ತೆಲುಗಿನಲ್ಲಿ “ ಲವ್ ಒಟಿಪಿ” ಮೂಲಕ ಮತ್ತೊಮ್ಮೆ ಗಮನ ಸೆಳೆಯಲು ಮುಂದಾಗಿದ್ಧಾರೆ

ಚಿತ್ರದ ಕೊನೆ ಹಂತದ ಕೆಲಸ ಕಾರ್ಯಗಳಲ್ಲಿ ಚಿತ್ರತಂಡ ನಿತರವಾಗಿದ್ದು ಹೈದ್ರಾಬಾದ್‍ನಲ್ಲಿ ಚಿತ್ರದ ಕೆಲಸ ಕಾರ್ಯಗಳು ಭರದಿಂದ ಸಾಗಿದೆ. ಮೂಹೂರ್ತದ ವಿಡಿಯೋ ಹಂಚಿಕೊಂಡ ಚಿತ್ರತಂಡದಿಂದ ಥಿಯೇಟರಿಗೆ ಬರುವ ಸೂಚನೆ ನೀಡಲಾಗಿದೆ

“ಲವ್ ಒಟಿಪಿ” ಚಿತ್ರ ಅನ್ನೋ ಇವತ್ತಿನ ಟ್ರೆಂಡಿಗೆ ತಕ್ಕಂತೆ ಲವ್ ಈ ಯುಗದ ಲವ್ ಬ್ರ್ಯಾಂಡಿಗೆ ತಕ್ಕಂತೆ ಟೈಟಲ್ ಅನೌನ್ಸ್ ಮಾಡಿ ಹುಬ್ಬೇರಿಸಿದ್ದ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಇದೀಗ ಸಿನಿಮಾನ ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದಾರೆ.

ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ಲವ್ ಒಟಿಪಿ ಚಿತ್ರವನ್ನ ಭಾವಪ್ರೀತ ಪೆÇ್ರಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಜಯ್ ಎಂ ರೆಡ್ಡಿ ನಿರ್ಮಾಸ್ತಿದ್ದಾರೆ.ಲವ್ ಒಟಪಿ ಚಿತ್ರದಲ್ಲಿ ತಂತ್ರಜ್ಞರ ದಂಡೇ ಕೆಲಸ ಮಾಡಿದ್ದು, ಹಾಗೇ ಹಲವಾರು ವಿಶೇಷ ವಿಚಾರಗಳು ಅಚ್ಚರಿ ಕಾದಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin