Actor Siddharth Mahesh got married to an Andhra girl
ಆಂಧ್ರದ ಹುಡುಗಿ ಜೊತೆ ನಟ ಸಿದ್ದಾರ್ಥ್ ಮಹೇಶ್‍ಗೆ ಮದುವೆ

ಸಿಪಾಯಿ, ಗರುಡ ಖ್ಯಾತಿಯ ನಟ ಸಿದ್ಧಾರ್ಥ್ ಮಹೇಶ್‍ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಮುಂದಿನ ವರ್ಷ ಹೊಸ ವರ್ಷದ ಆರಂಭದಲ್ಲಿ ಸಪ್ತಪದಿ ತುಳಿಯಲಿದ್ದಾರೆ

ನಟ ಸಿದ್ಧಾರ್ಥ್ ಮಹೇಶ್ ಅವರು ಆಂಧ್ರ ಪ್ರದೇಶ ಮೂಲದ ವೈಷ್ಣವಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿಡುತ್ತಿದ್ದಾರೆ. ಮನೆ ಮಂದಿ ಮೆಚ್ಚಿದ ಹುಡುಗಿಯನ್ನು ಬಾಳ ಸಂಗಾತಿಯನ್ನಾಗಿ ಸ್ವೀಕಾರ ಮಾಡಲಿದ್ದಾರೆ

ಈ ನಡುವೆ ಸಿದ್ಧಾರ್ಥ್ ಮಹೇಶ್ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ತಯಾರಿ ನಡೆಸಿದ್ದು, ಮುಂದಿನ ವರ್ಷ ಹೊಸ ಸಿನ್ಮಾ ಸೆಟ್ಟೇರಲಿದೆ. ಮನೆಗೆ ಮಹಾಲಕ್ಷ್ಮಿ ಬರುವ ಸಮಯದಲ್ಲಿ ನಿರ್ದೇಶನದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ
