U/A certificate for the film “Shyanabhogara Maglu'

“ಶ್ಯಾನಭೋಗರ ಮಗಳು” ಚಿತ್ರಕ್ಕೆ ಯು/ಎ ಸರ್ಟಿಫೀಕೇಟ್ - CineNewsKannada.com

“ಶ್ಯಾನಭೋಗರ ಮಗಳು” ಚಿತ್ರಕ್ಕೆ ಯು/ಎ ಸರ್ಟಿಫೀಕೇಟ್

ಕಾದಂಬರಿ ಆಧಾರಿತ ಕಥೆ ಹೊಂದಿರುವ ‘ಶ್ಯಾನಭೋಗರ ಮಗಳು’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ.

ಭುವನ್ ಫಿಲಿಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಾಣ, ಕೂಡ್ಲು ರಾಮಕೃಷ್ಣ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ತಾರಾಗಣದಲ್ಲಿ ರಾಗಿಣಿಪ್ರಜ್ವಲ್, ನಿರಂಜನ್‍ಶೆಟ್ಟಿ, ಕಿಶೋರ್, ರಮೇಶ್ ಭಟ್, ಸುಧಾಬೆಳವಾಡಿ, ವಾಣಿಶ್ರೀ, ಪದ್ಮವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್ ಕಾರ್ತಿಕ್, ಧರ್ಮನವೀನ್ ಮುಂತಾದವರು ನಟಿಸಿದ್ದಾರೆ.

ಕವಿರಾಜ್-ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ಅಮರ್ ಕಂಹರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಜೈಆನಂದ್, ಸಂಭಾಷಣೆ ಬಿ.ಎ.ಮಧು, ಕಥೆ ಭಾಗ್ಯಶೀಹ್ಯಾಮೂರ್ತಿ, ಸಂಖಲನ ಬಿ.ಎಸ್.ಕೆಂಪರಾಜು, ನಿರ್ವಹಣೆ ಮಂಜುನಾಥ್-ಕಿರಣ್ ಮಯೂರ್ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin