WWCL Women's Wind Ball Cricket League Jersey, Trophy Unveiled

ಡಬ್ಯುಡಬ್ಯೂಸಿಎಲ್ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಜೆರ್ಸಿ, ಟ್ರೋಫಿ ಅನಾವರಣ - CineNewsKannada.com

ಡಬ್ಯುಡಬ್ಯೂಸಿಎಲ್ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಜೆರ್ಸಿ, ಟ್ರೋಫಿ ಅನಾವರಣ

ಗಂಡುಮಕ್ಕಳಿಗಾಗಿಯೇ ಇಷ್ಟು ದಿನ ಇದ್ದ ಟಿಪಿಎಲ್, ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಯಶಸ್ಸು ಕಂಡಿರುವ ಎನ್ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ ಆರ್ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ ಡಬ್ಯುಡಬ್ಯೂಸಿಎಲ್ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಹಮ್ಮಿಕೊಂಡಿದ್ದಾರೆ.

ಡಬ್ಯುಡಬ್ಯೂಸಿಎಲ್ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್‍ನ ಲೋಗೋ ಜೆರ್ಸಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ಸುಂದರಿಯರ ರಾಂಪ್ ವಾಕ್ ನಡೆಯಿತು.

ಸ್ಟಾರ್ ಬ್ರಾಂಡ್ ಅಂಬಾಸಿಡರ್ ಆಗಿ ಟೀಮ್ ಜೆರ್ಸಿ ತೊಟ್ಟು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡ್ತಿದ್ದ ನಾಯಕಿಯರು ಈಗ ತಾವೇ ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಆಡ್ತಿವಿ…ಯಾರಿಗೂ ಕಮ್ಮಿ ಇಲ್ಲ ಅಂತಿದ್ದಾರೆ. ಈ ಟೂರ್ನಮೆಂಟ್ ನಲ್ಲಿ ಒಟ್ಟು 98 ನಟಿಯರು ಆಟ ಆಡಲಿದ್ದು, ಮುಂದಿನ ತಿಂಗಳ ಡಿಸಂಬರ್ ನಲ್ಲಿ ಡಬ್ಯುಡಬ್ಯೂಸಿಎಲ್ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಮ್ಯಾಚ್ ಆಡಿಸಲು ಸಕಲ ಸಿದ್ದತೆ ಮಾಡಲಾಗಿದೆ.

ತಂಡಗಳು, ಓನರ್ ಹಾಗೂ ಕ್ಯಾಪ್ಟನ್

  • ಎವಿಆರ್ ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ದಿವ್ಯಾ ಸುರೇಶ್
  • ಎಂಆರ್ ಫ್ಯಾಂಥಸ್ರ್ಸ್-ಮಿಥುನ್ ರೆಡ್ಡಿ-ದಿವ್ಯಾ ಉರುಡುಗ
  • ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
  • ವಿನ್ ಟೈಮ್ ರಾಕಸ್ರ್ಸ್-ಅನಿಲ್ ಕುಮಾರ್ ಬಿ.ಆರ್-ಆಶಾ ಭಟ್*
  • ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
  • ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
  • ಖುಷಿ 11-ಭೂಮಿ ಶೆಟ್ಟಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin