Aniruddh comes back to small screen
ಕಿರುತೆರೆಗೆ ಮರಳಿ ಬಂದ ಅನಿರುದ್ದ್, ಬ್ಯಾನ್ ಎಂದರಿಗೆ ಸೆಡ್ಡು ಹೊಡೆದ ವಿಷ್ಣು ದಾದಾ ಅಳಿಯ
ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿನ ಘಟನೆಗಳಿಂದ ಕಿರಿತೆರೆಯಿಂದ ನಟ ಅನಿರಿದ್ದ್ ಅವರನ್ನು ಪರೋಕ್ಷವಾಗಿ ಬ್ಯಾನ್ ಮಾಡುತ್ತೇವೆ ಎಂದವರಿಗೆ ಮುಟ್ಟಿ ನೋಡಿಕೊಳ್ಳುವಂತಾಗಿದೆ.
ನಟ ಅನಿರುದ್ದ್ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮತ್ತೆ ಕಿರಿತೆರೆಗೆ ಬರುತ್ತಿರುವುದುತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ ಎಂದಿದ್ದಾರೆ ನಟ ಅನಿರುದ್ದ್