Teaser of the film “Wild Tiger Safari” released in Dubai.

“ವೈಲ್ಡ್ ಟೈಗರ್ ಸಫಾರಿ” ಚಿತ್ರದ ಟೀಸರ್ ದುಬೈನಲ್ಲಿ ಬಿಡುಗಡೆ - CineNewsKannada.com

“ವೈಲ್ಡ್ ಟೈಗರ್ ಸಫಾರಿ” ಚಿತ್ರದ ಟೀಸರ್ ದುಬೈನಲ್ಲಿ ಬಿಡುಗಡೆ

ದುಬೈನ ಗ್ಲೋಬಲ್ ವಿಲೇಜ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ “ವೈಲ್ಡ್ ಟೈಗರ್ ಸಫಾರಿ” ಟೀಸರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ .

ಈ ವೇಳೆ ನಟಿ ನಿಮಿಕಾ ರತ್ನಾಕರ್, ರೆಮೋ ಡಿಸೋಜಾ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.ವೈಲ್ಡ್ ಟೈಗರ್ ಸಫಾರಿಗೆ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಸಾಥ್ . ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ಚಿತ್ರ ವೈಲ್ಡ್ ಟೈಗರ್ ಸಫಾರಿ.

ಶಿಥಿಲ್ ಪೂಜಾರಿ, ಧರ್ಮೇಶ್ , ಸುಶಾಂತ್, ಕೆಜಿಎಫ್ ಅವಿನಾಶ್, ಅಚ್ಯುತ್ ಕುಮಾರ್,ನಿಮಿಕಾ ರತ್ನಾಕರ್ ಅಭಿನಯದ ಸಿನಿಮಾ ವಿಕೆ ಫಿಲ್ಮಂ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಜನವರಿ 10 ರಂದು 11ಗಂಟೆ 17ನಿಮಿಷಕ್ಕೆ ವೈಲ್ಡ್ ಟೈಗರ್ ಸಫಾರಿ ಟೀಸರ್ ವಿಕೆ ಪಿಲ್ಸ್ಮ್ ಯೂಟೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin