“ಕಂಗ್ರಾಜುಲೇಷನ್ ಬ್ರದರ್” ಚಿತ್ರೀಕರಣ ಪೂರ್ಣ: ಜೂನ್ ತಿಂಗಳಲ್ಲಿ ತೆರೆಗೆ ಸಾಧ್ಯತೆ
“ಕಂಗ್ರಾಜುಲೇಷನ್ ಬ್ರದರ್” ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಮಾದ್ಯಮದಲ್ಲಿ ಸದ್ದು ಮಾಡಿರುವ ಡೈಲಾಗ್. ಇದೀಗ ಇದೇ ಹೆಸರಲ್ಲಿ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಂ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ತಿಂಗಳ ವೇಳೆಗೆ ಚಿತ್ರವನ್ನು ತೆರೆಗೆ ತರುವ ಆಲೋಚನೆ…








