ಕೆ.ಆರ್.ಜಿ ಸ್ಟುಡಿಯೋಸ್ ಗೆ ಯಶಸ್ಸಿನ ಸಂಭ್ರಮ .. ಒಂದೇ ದಿನ ಎರಡು ಚಿತ್ರಗಳು ಯಶಸ್ಸು

ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಒಂದೇ ದಿನ ಬಿಡುಗಡೆಯಾದ ಎರಡು ಚಿತ್ರಗಳು ಸೂಪರ್ ಹಿಟ್. ಖ್ಯಾತ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈವರೆಗೂ 100ಕ್ಕೂ ಅಧಿಕ ಚಿತ್ರಗಳ ವಿತರಣೆ ಮಾಡಿದೆ. “ರತ್ನನ ಪ್ರಪಂಚ” ದಂತಹ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದೆ.…

ದಶಕದ ಬಳಿಕ ಕಿಚ್ಚ ಸುದೀಪ್ ನಿರ್ದೇಶನ:ಕೆಕೆ ಚಿತ್ರದ ಮೂಲಕ ಅಭಿಮಾನಿಗಳಿಗೆ ಉಡುಗೊರೆ

ಮಾಣಿಕ್ಯ ಚಿತ್ರದ ಬಳಿಕ ನಟ ಕಿಚ್ಚ ಸುದೀಪ್ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ, ನಟನೆಯಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅವರನ್ನು ಕೆಆರ್‍ಜಿ ಸ್ಟುಡಿಯೋ ಮತ್ತೆ ನಿರ್ದೇಶನದತ್ತ ಕರೆ ತಂದಿದೆ. ಅದುವೇ “ಕೆಕೆ” ಚಿತ್ರದ ಮೂಲಕ. ‘ದೇವರು ಕ್ಷಮಿಸುತ್ತಾನೆ, ನಾನು ಕ್ಷಮಿಸುವುದಿಲ್ಲ ಅನ್ನುತ್ತಿದ್ದಾರೆ ಕಿಂಗ್…

ಟಿವಿಎಫ್ ಸಂಸ್ಥೆಯ ಜೊತೆ ಕೈ ಜೋಡಿಸಿದ ಕೆ ಆರ್ ಜಿ ಸ್ಟುಡಿಯೋಸ್

ಕಳೆದ ಕೆಲ ವರ್ಷಗಳಿಂದ ಸತತವಾಗಿ ಕನ್ನಡ ಸಿನಿರಸಿಕರಿಗೆ ವಿವಿಧ ರೀತಿಯ ಸಿನೆಮಾಗಳನ್ನ ಪರಿಚಯಿಸುತ್ತಿರುವ ಕೆ ಆರ್ ಜಿ ಸ್ಟುಡಿಯೋಸ್ ರವರು ಇಂದು 6ನೇ ವರ್ಷದ ಸಂಭ್ರಮ. ಈ ಖುಷಿಯ ವೇಳೆಯಲ್ಲಿ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ…

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ನವೀನ್ ಶಂಕರ್, ದಾನೀಶ್ ಸೇಠ್ “ಕಿರಿಕ್” ಗೆ ಸಜ್ಜು

ಕನ್ನಡ ಚಿತ್ರರಂಗದಲ್ಲಿ ಮುಂಚೂಣಿ ವಿತರಣಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಕೆಆರ್‍ಜಿ ಸಂಸ್ಥೆಯ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಮುಂದಾಳತ್ವದಲ್ಲಿ ಸಂಸ್ಥೆ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದು ಜೊತೆ ಜೊತೆಗೆ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿದೆ.

ಜೂನ್ 23ಕ್ಕೆ ಬಹು ನಿರೀಕ್ಷಿತ ‘ಧೂಮಂ’ ಚಿತ್ರ ಬಿಡುಗಡೆ

ಜೂನ್ 23ಕ್ಕೆ ಬಹು ನಿರೀಕ್ಷಿತ ‘ಧೂಮಂ’ (ಕನ್ನಡ ಹಾಗು ಮಲಯಾಳಂ) ಚಿತ್ರ ಬಿಡುಗಡೆ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ನಿರ್ಮಾಣದ ಮೊದಲ ಮಲೆಯಾಳಂ ಸಿನಿಮಾವಿದು


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581