ನಟಿ ಅಮೂಲ್ಯ ನಟನೆಯ ‘ಪೀಕಬೂ’ಗೆ ಯುವ ಶ್ರೀರಾಮ್ ನಾಯಕ

ಮದುವೆ,ಮಕ್ಕಳ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ “ಪೀಕಬೂ” ಚಿತ್ರದ ಮೂಲಕ ನಟಿ ಅಮೂಲ್ಯ ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ನಾಯಕನಾಗಿ ಶ್ರೀರಾಮ್ ಎಂಟ್ರಿಕೊಟ್ಟಿದ್ದಾರೆ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದ ಅಮೂಲ್ಯಾ ಲುಕ್ ಟೀಸರ್…

ಬಣ್ಣದ ಬದುಕಿಗೆ “ಪೀಕಬೂ” ಮೂಲಕ ಮರಳಿ ಬಂದ “ಗೋಲ್ಡನ್ ಕ್ವೀನ್ ಅಮೂಲ್ಯ”

ಕನ್ನಡ ಚಿತ್ರರಂಗದಲ್ಲಿ “ಚೆಲುವಿನ ಚಿತ್ತಾರ” ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮುದ್ದುಮುಖದ ಹುಡುಗಿ ಅಮೂಲ್ಯ ಆ ನಂತರ ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಮದುವೆಯಾದ ನಂತರ ಚಿತರಂಗದಿಂದ ದೂರವಾಗಿದ್ದ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತೊಮ್ಮೆ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581