ಸ್ವರ್ಣ ಕಮಲಗಳ ಸರದಾರ ನಿರ್ದೇಶಕ ಗಿರೀಶ್ ಕಾಸರವಳ್ಳಿ ವೃತ್ತಿ ಬದುಕಿನ ಸುವರ್ಣ ಸಂಭ್ರಮ
ಭಾರತೀಯ ಚಿತ್ರರಂಗದ ಅಪ್ರತಿಮ ನಿದೇಶಕ, ತಮ್ಮ ಚಿತ್ರಗಳಿಗೆ ಅತಿ ಹೆಚ್ಚು ಸ್ವರ್ಣ ಕಮಲ ಪಡೆದಿರುವ ನಿರ್ದೇಶಕರ ಪಟ್ಟಿಯಲ್ಲಿ ಶ್ಯಾಮ್ ಬೆನಗಲ್ ನಂತರದ ಸ್ಥಾನದಲ್ಲಿರುವ ಸರದಾರ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ವೃತ್ತಿ ಬದುಕಿನ 50 ವರ್ಷಗಳ ಸಂಭ್ರಮ ಆಚರಣೆಗೆ ವೇದಿಕೆ…
ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬ : “ಅಕ್ಕ – ಸಿನಿಗಂಧ” ಚಲನಚಿತ್ರೋತ್ಸವ ಆಯೋಜನೆ
ಅಮೇರಿಕಾ ಕನ್ನಡದ ಕೂಟಗಳ ಆಗ – ಅಕ್ಕ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಈ ಬಾರಿ ಫಿಲಿಡೆಲ್ಪಿಯಾದಲ್ಲಿ ಈ ಸಂಭ್ರಮ ನಡೆಯಲಿದೆ, ಈ ಬಾರಿ ಆಚರಣೆಗೆ ಸೀಮಿತಗೊಳಿಸದೆ, ಕನ್ನಡ ಚಲನಚಿತ್ರಗಳಿಗೆ ಜಾಗತಿಕ ವೇದಿಕೆ ಕಲ್ಪಿಸಬೇಕೆಂಬ ದೂರದೃಷ್ಟಿ ಹೊಂದಿದೆ, ಇದಕ್ಕೆ ಮಧು ರಂಗಯ್ಯ ಸಂಪೂರ್ಣ…
25 ವರ್ಷಗಳ ನಂತರ “ಯಜಮಾನ” ಚಿತ್ರ ಮರು ಬಿಡುಗಡೆ
2000 ನೇ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿನಯದ, ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್ ಶೇಷಾದ್ರಿ – ರಾಧಾ ಭಾರತಿ ನಿರ್ದೇಶನದ “ಯಜಮಾನ” ಚಿತ್ರ ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಮರು ಬಿಡುಗಡೆಯಾಗುತ್ತಿದೆ. ಜನಮೆಚ್ಚಿದ ಚಿತ್ರ ಆಧುನಿಕ…
ವಿಭಿನ್ನ ಕಥೆಯ ಕೆಎ -11-1977 ಚಿತ್ರಕ್ಕೆ ಮುಹೂರ್ತ
ವಿನೂತನ, ವಿಶಿಷ್ಟ ಹಾಗೂ ವಿಸ್ಮಯಗಳಿಂದ ಕೊಡಿರುವ ವಿಭಿನ್ನ ಶೀರ್ಷಿಕೆ ‘ಕೆಎ-11-1977’ ಚಿತ್ರ. ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸೆಟ್ಟೇರಿದೆ. ಒಂಬತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ…
” ಮಿಂಚುಹುಳು” ಅಕ್ಟೋಬರ್ 4 ರಂದು ಬಿಡುಗಡೆ : ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು
ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಅಭಿನಯದ ಚೊಚ್ಚಲ ಚಿತ್ರ “ಮಿಂಚು ಹುಳ” ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಮಹೇಶ್ ಕುಮಾರ್ ನಿರ್ದೇಶನದ “ಮಿಂಚು ಹುಳು” ಚಿತ್ರಕ್ಕೆ ರಾಜಗೋಪಾಲ್ ದೊಡ್ಡಹುಲ್ಲೂರು ಚಿತ್ರಕ್ಕೆ ಬಂಡವಾಳ…
ಒಟಿಟಿ ಯುಗದಲ್ಲಿ ಪ್ರೇಕ್ಷಕನ ಸಮಯ ಗೌರವಿಸುವುದು ಅಗತ್ಯವಾಗಿದೆ: ನಟ ರಮೇಶ್ ಅರವಿಂದ್
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವತಿಯಿಂದ “ಸಿನಿಮಾ ಮಾಧ್ಯಮ-ಸ್ಥಿತಿಗತಿ” ಕುರಿತು ವಿಚಾರ ಸಂಕಿರಣ ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ ನಡೆಯಿತು. ಖ್ಯಾತ ನಟ ರಮೇಶ್ ಅರವಿಂದ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ, ಹಿರಿಯ ಪತ್ರಕರ್ತ ಜೋಗಿ…













