ಯಶಸ್ಸಿನ ಹಾದಿಯಲ್ಲಿ “ಕಂಗ್ರಾಜುಲೇಷನ್ ಬ್ರದರ್” : ಚಿತ್ರ ತಂಡದ ಮುಖದಲ್ಲಿ ಮಂದಹಾಸ

ಪ್ರಶಾಂತ್ ಕಲ್ಲೂರ್ ನಿರ್ಮಿಸಿ ಪ್ರತಾಪ್ ಗಂಧರ್ವ ನಿರ್ದೇಶನದಲ್ಲಿ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಕಂಗ್ರಾಜುಲೇಷನ್ ಬ್ರದರ್ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು ಚಿತ್ರತಂಡ ಸಂತಸ ಹಂಚಿಕೊಂಡಿದೆ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ…

Review: ಸಿರಿ,ತನು ನಡುವೆ ಸಿಕ್ಕಿಕೊಂಡ ರಕ್ಷಿಯ ಮುದ್ದಾದ ಪ್ರೇಮಕತೆಯ ಚಿತ್ರ “ಕಂಗ್ರಾಜುಲೇಷನ್ ಬ್ರದರ್”

ಚಿತ್ರ: ಕಂಗ್ರಾಜುಲೇಷನ್ಸ್ ಬ್ರದರ್ನಿರ್ದೇಶನ: ಪ್ರತಾಪ್ ಗಂಧರ್ವತಾರಾಗಣ: ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ, ಶಶಿಕುಮಾರ್, ಸ್ವಾತಿ, ರವಿ ಭಟ್, ರಾಘು ರಾಮನಕೊಪ್ಪ, ಚೇತನ್ ದುರ್ಗಾ ಮತ್ತಿತರರುರೇಟಿಂಗ್: *** 3.5/ 5 ಸಾಮಾಜಿಕ ಜಾಲತಾಣದಲ್ಲಿ ಹವಾಸೃಷ್ಠಿಸಿದ್ದ ಸಂಭಾಷಣೆ “ಕಂಗ್ರಾಜುಲೇಷನ್ ಬ್ರದರ್” ಅದೇ ಪದವನ್ನು…

“ಕಂಗ್ರಾಜುಲೇಷನ್ ಬ್ರದರ್” ಚಿತ್ರಕ್ಕೆ ಬೆಂಬಲವಾಗಿ ನಿಂತ ನಟ ಡಾರ್ಲಿಂಗ್ ಕೃಷ್ಣ

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ “ಕಂಗ್ರಾಜುಲೇಷನ್ ಬ್ರದರ್” ಈಗ ಜನಪ್ರಿಯ ಡೈಲಾಗ್ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಚಿತ್ರ ಇದೇ ನವಂಬರ್ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ನಟ ಡಾರ್ಲಿಂಗ್ ಕೃಷ್ಣ ಬೆಂಬಲ ನೀಡಿದ್ದಾರೆ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ,…

ರಾಜ್ಯದ ಉದ್ದಗಲಕ್ಕೂ “ಕಂಗ್ರಾಜುಲೇಷನ್ ಬ್ರದರ್ ” ಚಿತ್ರದ ಪ್ರಚಾರ ವಾಹನ ಸಂಚಾರ

ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನವಿರುವ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುವ ನಟ ರಕ್ಷಿತ್ ನಾಗ್ ಹಾಗೂ ಸಂಜನ್ ದಾಸ್ ,ಅನೂಷಾ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹರೀಶ್ ರೆಡ್ಡಿ…

“Congratulations ಬ್ರದರ್” ಚಿತ್ರದ ‘ಹಳೇ ಸನ್ಯಾಸಿ” ಹಾಡು ಬಿಡುಗಡೆ

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ “Congratulations ಬ್ರದರ್” ಡೈಲಾಗ್ ಸಿನಿಮಾವಾಗಿದೆ. ಹರಿ ಸಂತೋಷ್ ಮಾರ್ಗದರ್ಶನದಲ್ಲಿ ನಟ ರಕ್ಷಿತ್ ನಾಗ್, ಸಂಜನಾ ದಾಸ್ ಮತ್ತು ಅನುಶಾ ನಟಿಸಿದ್ದಾರೆ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ. ಹೆಸರಾಂತ ನಿರ್ದೇಶಕ…

” ಕಂಗ್ರಾಜುಲೇಷನ್ ಬ್ರದರ್ ” ಚಿತ್ರದ ಟೀಸರ್ ಗೆ ಭರ್ಜರಿ ಪ್ರತಿಕ್ರಿಯೆ

ಈಗಾಗಲೇ ತನ್ನ ಚಿತ್ರದ ಟೈಟಲ್ ಮೂಲಕವೇ ಭರ್ಜರಿ ಸದ್ದನ್ನ ಮಾಡಿರುವಂತಹ ಚಿತ್ರ ” ಕಂಗ್ರಾಜುಲೇಷನ್ ಬ್ರದರ್ ” ಈಗ ಟೀಸರ್ ಹವಾ ಜೋರಾಗಿದೆ. ಸಾಮಾನ್ಯವಾಗಿ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದಾಗ ಆರಂಭದಲ್ಲಿ ತೆರೆಯ ಮೇಲೆ ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎಂಬ…

“ಕಂಗ್ರಾಜುಲೇಷನ್ ಬ್ರದರ್” ಚಿತ್ರೀಕರಣ ಪೂರ್ಣ: ಜೂನ್ ತಿಂಗಳಲ್ಲಿ ತೆರೆಗೆ ಸಾಧ್ಯತೆ

“ಕಂಗ್ರಾಜುಲೇಷನ್ ಬ್ರದರ್” ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಮಾದ್ಯಮದಲ್ಲಿ ಸದ್ದು ಮಾಡಿರುವ ಡೈಲಾಗ್. ಇದೀಗ ಇದೇ ಹೆಸರಲ್ಲಿ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಂ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ತಿಂಗಳ ವೇಳೆಗೆ ಚಿತ್ರವನ್ನು ತೆರೆಗೆ ತರುವ ಆಲೋಚನೆ…

ರೋಮಾಂಟಿಕ್ ಜಾನರ್ ನ “”congratulations ಬ್ರದರ್” ಚಿತ್ರಕ್ಕೆ ಮುಹೂರ್ತ

ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಮೂಲಕ ಕನ್ನಡದ ಸಿನಿ ಪ್ರೇಕ್ಷಕರನ್ನು ರಂಜಿಸುವ ಕೆಲಸ ನಡೆಯುತ್ತಿದೆ. ಅದರ ಸಾಲಿಗೆ ಹೊಸ ಸೇರ್ಪಡೆ “congratulations ಬ್ರದರ್”. ಚಿತ್ರದ ಮೂಲಕ ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿದ್ದು ಅನುಷಾ ಹಾಗು ಸಂಜನಾ ಎಂಬ ಹೊಸ ಹುಡುಗಿಯರನ್ನು ಚಿತ್ರರಂಗಕ್ಕೆ ಪರಿಚಯ…

ಸಾಮಾಜಿಕ ಕಳಕಳಿಕ ಚಿತ್ರ : ಓ ನನ್ನ ಚೇತನ

ಚಿತ್ರ: ಓ ನನ್ನ ಚೇತನನಿರ್ದೇಶನ : ಅಪೂರ್ವತಾರಾಗಣ: ಮಾಸ್ಟರ್ ಪ್ರತೀಕ್, ಪ್ರೀತಮ್, ಬೇಬಿ ದಾನೇಶ್ವರಿ, ಡಿಂಪನಾ, ಮೋನಿಕಾ ಮತ್ತಿತರರುರೇಟಿಂಗ್ : *** 3/5 ಮೊಬೈಲ್ ಇತ್ತೀಚೆಗಂತೂ ಸಣ್ಣ ಸಣ್ಣ ಮಕ್ಕಳೂ ಕೂಡ ಅದಕ್ಕೆ ಒಂದು ರೀತಿ ಅಂಟಿಕೊಂಡು ಬಿಟ್ಟಿದ್ದಾರೆ. ಮೊಬೈಲ್ ಇಲ್ಲದೆ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581