“ಪ್ರೇಮದ ಊರಲಿ” ಚಿತ್ರದ ‘ಬಾನಲಿ ಜಾರಿದ..” : ಹಾಡು ಬಿಡುಗಡೆ
ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಸ್ಯಾಂಡಲ್‍ವುಡ್‍ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವಪ್ರೇಮದ ಊರಲಿ’ ಚಿತ್ರದ ಟೈಟಲ್ ಟ್ರ್ಯಾಕ್ ಗಮನ ಸೆಳೆದ ಬೆನ್ನಲ್ಲೇ “ಬಾನಲಿ ಜಾರಿದ…” ಹಾಡು ಬಿಡುಗಡೆಯಾಗಿ ಗಮನ ಸೆಳೆದಿದೆ. ಸುಮಧುರ ಪ್ರಣಯ ಯುಗಳ ಗೀತೆಯಲ್ಲಿ…
‘ಪ್ರೇಮದ ಊರಲ್ಲಿ’ ಚಿತ್ರದ ಅಪ್ಪನಿಗಾಗಿ ಹೊಸ ಹಾಡು ಬಿಡುಗಡೆ
ಅಪ್ಪನ ಕುರಿತು ಚೆಂದದ ಹಾಡು ಬಿಡುಗಡೆ ಮಾಡಿದ ಪ್ರೇಮದ ಊರಲ್ಲಿ ಸಿನಿಮಾ ತಂಡ ಅವ್ವನಂತ ಅಪ್ಪನಿವನು..ಇದು ಪ್ರೇಮದ ಊರಲ್ಲಿ ಸಿನಿಮಾ ಹಾಡು ಬಿಡುಗಡೆ ಮಾಡಿದೆ ಕನ್ನಡ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ…
ನಟಿ ಅಮೂಲ್ಯ ನಟನೆಯ ‘ಪೀಕಬೂ’ಗೆ ಯುವ ಶ್ರೀರಾಮ್ ನಾಯಕ
ಮದುವೆ,ಮಕ್ಕಳ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ “ಪೀಕಬೂ” ಚಿತ್ರದ ಮೂಲಕ ನಟಿ ಅಮೂಲ್ಯ ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ನಾಯಕನಾಗಿ ಶ್ರೀರಾಮ್ ಎಂಟ್ರಿಕೊಟ್ಟಿದ್ದಾರೆ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದ ಅಮೂಲ್ಯಾ ಲುಕ್ ಟೀಸರ್…










