Latest Story
ಹಾರರ್ – ಥ್ರಿಲ್ಲರ್ ‘418’ ಚಿತ್ರ ಅಕ್ಟೋಬರ್ 23 ರಂದು ತೆರೆಗೆ ; ನಿರ್ದೇಶಕ ಪ್ರಶಾಂತ್ ನೀಲ್ ಬೆಂಬಲಎ ಐ ಸಿನಿಮಾ ನಿರ್ಮಾಣಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಹಯೋಗನಟಿ ಅಂಕಿತಾ ಅಮರ್ ಅಭಿನಯದ ‘ಗೆಜ್ಜೆ’ ಅಲ್ಬಮ್ ಹಾಡು ಬಿಡುಗಡೆನಟ ಗಣೇಶ ಅಭಿನಯದ “ಬೃಂದಾವಿಹಾರಿ” ಚಿತ್ರ ನವೆಂಬರ್ 20 ರಂದು ತೆರೆಗೆತಾತ – ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರಕ್ಕೆ ಮುಹೂರ್ತಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‍ಗೆ ಚಾಲನೆಆದಿ ಸಾಯಿಕುಮಾರ್ ನಟನೆಯ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ ನವರಸನ್“ನಾಕು ತಂತಿ” ಚಿತ್ರದ ಟೀಸರ್ ಬಿಡುಗಡೆ: ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಳರಾಯರ ಸನ್ನಿಧಿಯಲ್ಲಿ “ಹರಪನಹಳ್ಳಿ ಭೀಮವ್ವ” ಚಿತ್ರಕ್ಕೆ ಚಾಲನೆಸಿಹಿಕಹಿ ಚಂದ್ರು ನಿರ್ದೇಶನದ ‘ಸಂಭ್ರಮದ ರುಚಿ ಒಂದೇ’ ಹಾಡಿನಲ್ಲಿ ಚಿತ್ರರಂಗದ ತಾರೆಯರು
ಕೊಲೆಯ ಸುತ್ತ ಕುತೂಹಲದ ಕೌತುಕ

ಚಿತ್ರ: ಸದ್ದು ವಿಚಾರಣೆ ನಡೆಯುತ್ತಿದೆನಿರ್ದೇಶನ: ಭಾಸ್ಕರ್ ಆರ್ ನೀನಾಸಂತಾರಾಗಣ: ರಾಕೇಶ್ ಮಯ್ಯ, ಪಾವನಾ ಗೌಡ, ಮಧುನಂದನ್,ಅಚ್ಯುತ್ ಕುಮಾರ್, ಜಹಂಗೀರ್, ರಾಘು ಶಿವಮೊಗ್ಗ, ಕೃಷ್ಣ ಹೆಬ್ಬಾಳೆ ಮತ್ತಿತರರುರೇಟಿಂಗ್: * 3/5 ಅಂತರ್ಜಾತಿ ವಿವಾಹ, ನವವಿವಾಹಿತರ ಹತ್ಯೆ, ಆಸ್ತಿಯ ವ್ಯಾಮೋಹ, ಹೊಸ ಶೈಲಿಯ ನಿರೂಪಣೆ…

ಆಂಜನೇಯನ ಸನ್ನಿಧಿಯಲ್ಲಿ ಶುರುವಾಯಿತು “ವರ್ಣಂ”

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗು ನೋಡುತ್ತಿರುವ ಈ ಸಮಯದಲ್ಲಿ ವಿಭಿನ್ನ ಕಥೆಯುಳ್ಳ ಅನೇಕ ನೂತನ ಚಿತ್ರಗಳು ಆರಂಭವಾಗುತ್ತಿದೆ.. ಅಂತಹುದೇ ಒಂದು ವಿಭಿನ್ನ ಕಥಾಹಂದರ ಹೊಂದಿರುವ “ವರ್ಣಂ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ತುಮಕೂರಿನ ಶೆಟ್ಟಿಹಳ್ಳಿ ಶ್ತೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು.…

‘ಜೂಮ್ ಕಾಲ್’ ನಲ್ಲಿ ಮಾತು ಮುಗೀತು

ವಿಶಿಷ್ಟ, ವಿಭಿನ್ನ ಹಾಗೂ ವಿಶೇಷ ಕಥಾಹಂದರ ಹೊಂದಿರುವ “ಜೂಮ್ ಕಾಲ್” ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ಬಿರುಸಿನಿಂದ ಸಾಗಿದೆ. ಜನ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಇಷ್ಟ ಪಡುತ್ತಾರೆ. ನಮ್ಮ ಸಿನಿಮಾದಲ್ಲೂ ಒಳ್ಳೆಯ ಕಂಟೆಂಟ್ ಇದೆ. ಜನ ಮೆಚ್ಚಿ ಕೊಳ್ಳುವ ಭರವಸೆಯಿದೆ…

“ಹೊಸ ದಿನಚರಿ” ತೆರೆಗೆ

ಬೆಳಗ್ಗಿನಿಂದ ಸಂಜೆಯ ತನಕ ಇಡೀ ದಿನ ಏನೆಲ್ಲಾ ಮಾಡಬೇಕೆಂಬ ದಿನಚರಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಡಿಸಿಕೊಂಡಿರುತ್ತಾರೆ. ಆದರೆ ಏನಿದು ” ಹೊಸ ದಿನಚರಿ” ತೆರೆಗೆ ಬಂದಿದೆ. ಮಿತ್ರರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ, ನಿರ್ಮಾಣ ಮಾಡಿದ್ದು ಕೀರ್ತಿ ಶೇಖರ್ ಹಾಗೂ ವೈಶಾಖ್…

ಮುದ್ದಾದ ಪ್ರೇಮಕಥೆಗೆ ಥ್ರಿಲ್ಲರ್ ಸ್ಪರ್ಶ

ಚಿತ್ರ: ಸೀತಾಯಣನಿರ್ದೇಶಕ: ಪ್ರಭಾಕರ್ ಆರಿಪ್ಕಾತಾರಾಗಣ: ಅಕ್ಷಿತ್ ಶಶಿಕುಮಾರ್,ಅನಹಿತಾಭೂಷಣ್,ಹಿತೇಶ್, ಮೇಘನಾಗೌಡ,ಅಜಯ್‍ಘೋಷ್, ಮಧುಸೂದನ್ ಮತ್ತಿತರರುರೇಟಿಂಗ್ : * * * 3/5 ಪ್ರೀತಿ, ಪ್ರೇಮ, ವಿವಾಹ ಹೀಗೆ ಥ್ರಿಲ್ಲರ್ ಅಂಶಗಳನ್ನು ಮುಂದಿಟ್ಟುಕೊಂಡು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ ‘ಸೀತಾಯಣ’.ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಹಿರಿಯ…

ಮಲೆನಾಡಿನ ಪರಿಸರದ ಹಲವು ಮುಖಗಳ ಅನಾವರಣ

ಚಿತ್ರ; ಕಂಬ್ಲಿ ಹುಳನಿರ್ದೇಶನ : ನವನ್ ಶ್ರೀನಿವಾಸ್ತಾರಾಗಣ : ಅಂಜನ್ ನಾಗೇಂದ್ರ , ಅಶ್ವಿತಾ. ಆರ್. ಹೆಗ್ಡೆ , ರೋಹಿತ್ ಕುಮಾರ್, ಸಂಪತ್ ಶೆಟ್ಟಿ , ದೀಪಕ್ ರೈ , ಸಂಧ್ಯಾ ಮತ್ತಿತರರುರೇಟಿಂಗ್ : * * * * 4…

ತುಳುನಾಡ ದೈವ “ಕೊರಗಜ್ಜ” ಚಿತ್ರದಲ್ಲಿ ನಟ ಕಬೀರ್ ಬೇಡಿ.

ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ, ಸುಧೀರ್ ಅತ್ತಾವರ್ ನಿರ್ದೇಶನದ “ಕರಿ ಹೈದ….ಕರಿ ಅಜ್ಜ …”.ಸಿನೆಮಾದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ.ಯುರೋಪಿನಾದ್ಯಂತ ಪ್ರಸಿದ್ದಿ ಪಡೆದ ” ಸಂದೀಕನ್”…

ರೋಚಕ ಅನುಭವ ನೀಡಲು ಬರುತ್ತಿದೆ ಡಾ. 56

ಬಹುಶಃ ವೈದ್ಯಕೀಯ ವಿಜ್ಞಾನದ ಕುರಿತು ಆಳಕ್ಕಿಳಿದು ಅಧ್ಯಯನ ಮಾಡಿ, ಸಿನಿಮಾ ರೂಪಿಸಿದ ಸಿನಿಮಾವೊಂದು ಭಾರತೀಯ ಸಿನಿಮಾರಂಗದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಿಯಾಮಣಿ ಇಂಡಿಯಾದ ಅದ್ಭುತ ನಟಿಯರಲ್ಲೊಬ್ಬರು ಅನ್ನೋದು ಯಾವತ್ತೋ ಪ್ರೂವ್‌ ಆಗಿದೆ. ಅವರಿಗೇ ಚಾಲೆಂಜ್‌ ಎನ್ನಿಸುವಂತಾ ಪಾತ್ರದಲ್ಲಿ ಅವರು ಡಾ. 56…

ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ

ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ- ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ‘ಹಿಟ್’ ಸಿನಿಮಾ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581