Latest Story
ಹಾರರ್ – ಥ್ರಿಲ್ಲರ್ ‘418’ ಚಿತ್ರ ಅಕ್ಟೋಬರ್ 23 ರಂದು ತೆರೆಗೆ ; ನಿರ್ದೇಶಕ ಪ್ರಶಾಂತ್ ನೀಲ್ ಬೆಂಬಲಎ ಐ ಸಿನಿಮಾ ನಿರ್ಮಾಣಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಹಯೋಗನಟಿ ಅಂಕಿತಾ ಅಮರ್ ಅಭಿನಯದ ‘ಗೆಜ್ಜೆ’ ಅಲ್ಬಮ್ ಹಾಡು ಬಿಡುಗಡೆನಟ ಗಣೇಶ ಅಭಿನಯದ “ಬೃಂದಾವಿಹಾರಿ” ಚಿತ್ರ ನವೆಂಬರ್ 20 ರಂದು ತೆರೆಗೆತಾತ – ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರಕ್ಕೆ ಮುಹೂರ್ತಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‍ಗೆ ಚಾಲನೆಆದಿ ಸಾಯಿಕುಮಾರ್ ನಟನೆಯ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ ನವರಸನ್“ನಾಕು ತಂತಿ” ಚಿತ್ರದ ಟೀಸರ್ ಬಿಡುಗಡೆ: ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಳರಾಯರ ಸನ್ನಿಧಿಯಲ್ಲಿ “ಹರಪನಹಳ್ಳಿ ಭೀಮವ್ವ” ಚಿತ್ರಕ್ಕೆ ಚಾಲನೆಸಿಹಿಕಹಿ ಚಂದ್ರು ನಿರ್ದೇಶನದ ‘ಸಂಭ್ರಮದ ರುಚಿ ಒಂದೇ’ ಹಾಡಿನಲ್ಲಿ ಚಿತ್ರರಂಗದ ತಾರೆಯರು
ಖೇಲಾ ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ

ವಿಜೆ ಭರತ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ” ಖೇಲಾ ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.ಅಕ್ಟೋಬರ್ 30 ರಂದು ತೆರೆಗೆ ಬರಲಿದೆ ನಿರ್ದೇಶಕ ,ನಿರ್ಮಾಪಕ ವಿಜೆ ಭರತ್ ಮಾತನಾಡಿ ಚಿತ್ರಕ್ಕೆ ವಿಹಾನ್ ನಾಯಕನಾಗಿದ್ದರೂ ಹಿರಿಯ…

ಕೆಜಿಎಫ್-2 ಬಳಿಕ ಮತ್ತೆ ಎ ಫಾರ್ ಆನಂದ್ ಮೂಲಕ ಚಂದನವನಕ್ಕೆ ಬಂದ ಮಸ್ತ್ ಮಸ್ತ್ ಬೆಡಗಿ ರವೀನಾ ಟಂಡನ್

ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ, ಬಾಲಿವುಡ್‍ನ ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ಕೆಜಿಎಫ್: ಚಾಪ್ಟರ್ 2′ ಚಿತ್ರದಲ್ಲಿ ಪ್ರಧಾನಿ ರಮಿಕಾ ಸೇನ್’ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ…

ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ

ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ‘ಆಶಾ’ ಡಿಜಿಟಲ್ ಪ್ರೀಮಿಯರ್‍ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಚಿತ್ರ, ಅಕ್ಟೋಬರ್ 16 ರಿಂದ ಪ್ರಮುಖ ಒಟಿಟಿ ವೇದಿಕೆಯಾದ ಜೀ5ನಲ್ಲಿ ಪ್ರಸಾರವಾಗಲಿದೆ. ವಿಶೇಷವೆಂದರೆ…

ದಸರಾ ಹಬ್ಬಕ್ಕೆ “ಮಿಸ್ಟರ್ ಜಾಕ್” ಚಿತ್ರದ ಹಾಡು ಬಿಡುಗಡೆ

ಸಾಕಷ್ಟು ಕುತೂಹಲ ಮೂಡಿಸಿದೆ “ಫಸ್ಟ್ ರಾಂಕ್ ರಾಜು” ಗುರುನಂದನ್ ಹಾಗೂ “ಪ್ರೇಮದ ಊರಲಿ” ಖ್ಯಾತಿಯ ತಪಸ್ವಿನಿ ಪೂಣಚ್ಛ ಅಭಿನಯದ ಈ ಚಿತ್ರ “ಮಿಸ್ಟರ್ ಜಾಕ್” ಚಿತ್ರದ ಮತ್ತೊಂದು ಹಾಡು ದಸರಾ ಹಬ್ಬಕ್ಕೆ ಪ್ರೇಕ್ಷರ ಮುಂದೆ ಬಿಡುಗಡೆಯಾಗಲಿದೆ ಸುಮಂತ್ ಗೌಡ ನಿರ್ದೇಶನದ ಹಾಗೂ…

ನಟ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನವೆಂಬರ್ 20ಕ್ಕೆ ಮುಂದೂಡಿಕೆ

ಎಲ್ಲಾ ಅಂದುಕೊಂಡಂತೆ ಆದರೆ ಗೋಲ್ಡನ್ ಮೆಘಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿವಾರಿ” ಚಿತ್ರ ಅಕ್ಟೋಬರ್ 16ಕ್ಕೆ ತೆರೆಗೆ ಬರಬೇಕಾಗಿತ್ತು. ಪ್ರೇಮದ ಊರಲಿ ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ ಚಿತ್ರಕ್ಕೆ ತೊಂದರೆ ನೀಡಬಾರದು ಎನ್ನುವ ಉದ್ದೇಶದಿಂದ ಬೃಂದಾವಿಹಾರಿ ಚಿತ್ರವನ್ನು…

ದುನಿಯಾ ಸೂರಿ ನಿರ್ದೇಶನದ `ಕಾಗೆ ಬಂಗಾರ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ : ಕುತೂಹಲ ಹೆಚ್ಚಳ

ನಿರ್ದೆಶಕ ದುನಿಯಾ ಸೂರಿ ಬಹುದಿನಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹೊಸ ಚಿತ್ರ “ಕಾಗೆ ಬಂಗಾರ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದಯ ಕುತೂಹಲ ಕೆರಳಿಸಿದೆ.ಚಿತ್ರದಲ್ಲಿ ಯುವ ನಟ ಸೂರ್ಯ ಪ್ರಖ್ಯಾತ್ ಮತ್ತು ನಟಿ ರಿತನ್ಯ ವಿಜಯಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ದುನಿಯಾ…

ನಟ ವಿಜಯ್ ದೇವರಕೊಂಡ ಅಭಿನಯದ ರಣಬಾಲಿ ಚಿತ್ರ ಅಕ್ಟೋಬರ್ 16ರಂದು ತೆರೆಗೆ

‘ರಣಬಾಲಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ತಾರಾ ದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ವಿಶ್ವದೆಲ್ಲೆಡೆ ಅಕ್ಟೋಬರ್ 16 ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ…

ಸಮುದ್ರ ಮಂಥನ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾದ ನಟ ಸ್ಕಂದ ಅಶೋಕ್

ಯಶ್ವಂತ್ ಕುಮಾರ್ ಮತ್ತು ಮಂದಾರ ಬತ್ತಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಮುದ್ರ ಮಂಥನ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಕಂದ ಅಶೋಕ್ ನಟಿಸುತ್ತಿದ್ದಾರೆ. ಯೂ ಟರ್ನ್’, `ಚಾರುಲತಾ’ ಚಿತ್ರಗಳಲ್ಲಿ ನಟಿಸಿದ್ದ ಸ್ಕಂದ ಅಶೋಕ್, ಇಲ್ಲಿ ಪೊಲೀಸ್…

ಕಿರಿತೆರೆಯಿಂದ ಹಿರಿತೆರೆಗೆ ತನ್ವಿ ರಾವ್ ಬಡ್ತಿ : ` ಭಾವಾಂತರ’ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ ‘ರಾಧೇಶ್ಯಾಮ’ ಧಾರಾವಾಹಿ ಸೇರಿದಂತೆ ಬಾಲಿವುಡ್‍ನ ‘ಗುಲಾಬ್ ಗ್ಯಾಂಗ್’, ‘ಗುಲ್‍ಮೊಹರ್’ ಹಾಗೂ ‘ಗನ್ಸ್ ಆಫ್ ಬನಾರಸ್’ ಸಿನಿಮಾಗಳಲ್ಲಿ…

ಮಾರ್ಡರ್, ಮಾಫಿಯಾ ಸುತ್ತ ಕಲಷ ಚಿತ್ರದ ಟೀಸರ್ ಬಿಡುಗಡೆ

ಪ್ರತಾಪ್ ಆರ್, ನರಹರಿ ನಿರ್ಮಿಸಿರುವ ಯುವಾನ್ ಪ್ರತಾಪ್ ಮತ್ತು ಐಶ್ವರ್ಯ ಮುತ್ತುರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “ಕಲುಷ” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ “ಜಾಲಿಡೇಸ್” ಖ್ಯಾತಿಯ ನಟಿ ಐಶ್ವರ್ಯ ನಾಗ್ ಟೀಸರ್ ಬಿಡುಗಡೆ ಮಾಡಿ ಶುಭ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581