ಲಕ್ಷ್ಮೀ ನಿವಾಸದ ಸಿದ್ದೇಗೌಡ್ರು ಖ್ಯಾತಿಯ ಧನಂಜಯ್ ಈಗ ಸಿನಿಮಾದಲ್ಲಿ ನಾಯಕ

ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು ಪಾತ್ರದ ಮೂಲಕ ಮನೆಮಾತಾಗಿರುವ ಬಹುಮುಖ ಪ್ರತಿಮೆ ಧನಂಜಯ್ ಹುಟ್ಟುಹಬ್ಬದ ಸಂಭ್ರಮ. ಡಬ್ಬಿಂಗ್ ಆರ್ಟಿಸ್ಟ್, ಡ್ಯಾನ್ಸರ್ ಆಗಿರುವ ಧನಂಜಯ್ ವಾಸಂತಿ ನಲಿದಾಗ, ಥಗ್ ಆಫ್ ರಾಮಘಡ ಎಂಬ ಚಿತ್ರಗಳ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು ಅವರೀಗ ಪೂರ್ಣ…

ಗಡಿನಾಡ ಪ್ರೇಮಕಥೆಯ “ಏಳುಮಲೆ” ಟ್ರೇಲರ್ ಬಿಡುಗಡೆಗೆ ತಾರಾ ನಟರ ಬಲ

ಕಾಟೇರ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ “ಎಳುಮಲೈ” ಚಿತ್ರ ಸೆಪ್ಟಂಬರ್ 5 ರಂದು ಬಿಡುಗಡೆಗೆ ಸಜ್ಜಾಗಿದೆ, ಈ ನಡುವೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಡಿ ಭಾಗ ಪ್ರೇಮಕಥೆ ಹೊಂದಿರುವ ಎಳುಮಲೆ ಚಿತ್ರಕ್ಕೆ ತಾರಾ ನಟರಾದ ಡಾಲಿ ಧನಂಜಯ,…

ಬಲಮುರಿ ಗಣಪತಿ ದೇವಸ್ಥಾನದಲ್ಲಿ “ತಮಟೆ ಲಚ್ಚಿ” ಚಿತ್ರದ ಸ್ಕ್ರಿಪ್ಟ್ ಪೂಜೆ

ಕೆ .ಎಸ್. ನಾಗರಾಜ್ ನಿರ್ಮಿಸಿ, ನಿರ್ದೇಶಿಸುತ್ತಿರುವ, ಡಾ.ರವಿಶೆಟ್ಟಿ ಬೈಂದೂರ್ ಅರ್ಪಿಸುವ, ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕಥಾಹಂದರ ಒಳಗೊಂಡ “ತಮಟೆ ಲಚಿ”್ಚ ಸಿನಿಮಾದ ಸ್ಕ್ರಿಪ್ ಪೂಜೆ ಸಮಾರಂಭ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.…

ವಿಭಿನ್ನ ಲುಕ್ ನಲ್ಲಿ ಡಾಲಿ ಧನಂಜಯ : ಹುಟ್ಟುಹಬ್ಬಕ್ಕೆ “ಜಿಂಗೋ” ಪೋಸ್ಟರ್ ಬಿಡುಗಡೆ

ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ಅಭಿನಯದ “ಜಿಂಗೋ” ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ನಟ ಧನಂಜಯ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿದ್ದು ವಿಭಿನ್ನ ಲುಕ್‍ನಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. “ಡೇರ್ ಡೆವಿಲ್ ಮುಸ್ತಫಾ” ಚಿತ್ರದ…

ಐತಿಹಾಸಿಕ ಚಿತ್ರ “ಹಡಗಲಿ’ ಚಿತ್ರದಲ್ಲಿ ಜಡಗ ಪಾತ್ರದಲ್ಲಿ ಡಾಲಿ ಧನಂಜಯ: ಎರಡು ಭಾಗಗಳಲ್ಲಿ ಸಿನಿಮಾ

“ಪಾಪ್‍ಕಾರ್ನ್ ಮಂಕಿ ಟೈಗರ್ ” ಚಿತ್ರದ ಬಳಿಕ ನಟ ಡಾಲಿ ಧನಂಜಯ ಮತ್ತು ನಟಿ ಸಪ್ತಮಿ ಗೌಡ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವ “ಹಲಗಲಿ” ಚಿತ್ರ. ಬಾಗಲಕೋಟೆಯ ಹಲಗಲಿ ಬೇಡರ ಕುರಿತಾದ ಐತಿಹಾಸಿಕ ಚಿತ್ರ. ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ವಾರ್ ಮೂಲಕ ಬ್ರಿಟೀಷರಿಗೆ ಸಿಂಹ…

“ಹಲಗಲಿ” ಮೂಲಕ ಐತಿಹಾಸಿಕ ಪಾತ್ರ ಮಾಡುವ ಕನಸು ನನಸಾಗಿದೆ: ಡಾಲಿ ಧನಂಜಯ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಹಲಗಲಿ ಬೇಡರ ಕುರಿತಾದ “ ಹಲಗಲಿ” ಚಿತ್ರದ ಮೂಲಕ ನಟ ರಾಕ್ಷಸ ಡಾಲಿ ಧನಂಜಯ ‘ಜಡಗ” ಪಾತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ, ಜೊತೆಗೆ ಹಲಗಲಿ ಚಿತ್ರದ ಮೂಲಕ ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು…

ರೆಟ್ರೋ ಲುಕ್‍ನಲ್ಲಿ ಧನಂಜಯ : 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಲುಕ್ ಅನಾವರಣ

“666 ಆಪರೇಷನ್ ಡ್ರೀಮ್ ಥಿಯೇಟರ್” ಸಿನಿಮಾ ತನ್ನ ಘೋಷಣೆಯಿಂದಲೇ ಡಾ. ಶಿವರಾಜ್‍ಕುಮಾರ್ ಮತ್ತು ಧನಂಜಯ ಅವರ ಅಭಿಮಾನಿಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರತಂಡವೀಗ ಡಾಲಿ ಧನಂಜಯ್ ಫಸ್ಟ್ ಲುಕ್ ಅನಾವರಣ ಮಾಡಿದೆ. ಮಾಸ್ ಮತ್ತು ರಗಡ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್, 666…

“ಪಿನಾಕ” ಚಿತ್ರತಂಡದಿಂದ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹುಟ್ಟುಹಬ್ಬದ ಶುಭಾಶಯ

ಹೆಸರಾಂತ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಡಿ ಟಿ.ಜಿ. ವಿಶ್ವಪ್ರಸಾದ್ ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪಿನಾಕ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಗಣೇಶ್ ಅವರ ಹೊಸ ಲುಕ್…

ಕಾವಲುಗಾರ ಪರಂಪರೆಯ ಚಿತ್ರ “ ಪಿನಾಕ”: ವಿಭಿನ್ನ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಪಿನಾಕ” ಚಿತ್ರದ ಚಿತ್ರೀಕರಣ ಭರದಿಂದ ಮುಂದುವರಿದಿದೆ. ಪಿನಾಕ’ ಎಂದರೆ ಒಬ್ಬ ರಕ್ಷಕ.ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ನೃತ್ಯ ನಿರ್ದೇಶಕರಾಗಿ ಹೆಸರು…

“ಪುಟ್ಟಣ್ಣನ ಕತ್ತೆ’ ಚಿತ್ರದ ಮೊದಲ ನೋಟ ಬಿಡುಗಡೆ

ದಾರಿ ಯಾವುದಯ್ಯ ವೈಕುಂಠಕೆ” ಸೇರಿದಂತೆ ಹಲವು ಚಿತ್ರ ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ, ಈಗ ಪುಟ್ಟಣ್ಣನ ಕತ್ತೆ” ಎಂಬ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.ಚಿತ್ರದ ಪುಟ್ಟಣ್ಣನ ಕತ್ತೆ”ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581